ಗೂಟದಲಿ ಬಿಗಿದಿರುವ ಹಸುವೊಂದು
ತನ್ನ ಪ್ರತಿರೂಪವ ಬುವಿಗಿಳಿಸಿತು
ಮಾತೃತ್ವದ ಸಕಲ ಋಣಾನುಬಂಧ
ಮನುಷ್ಯರಂತೆ ನಿನ್ನ ಪ್ರೇಮಾನು
ಬಂಧ//
ಸೊಪ್ಪು ಬೈಹುಲ್ಲಿನ ಹಾಸು
ಪುಟ್ಟ ಕರುವಿನ ಹಾಸಿಗೆ
ತನ್ನ ಕಂದನ ಹಿತವಾಗಿ ನೆಕ್ಕುತ
ದೇಹಕ್ಕೆ ಕಸುವನ್ನು…
ಮುಳ್ಳಿನಿಂದ ಬಣ್ಣದೆಡೆಗೆ ....
ಹಸಿರೆಲೆಗಳು ನೂರಾರು ಸಾಸಿವೆ ಕಾಳಿನ ಬಿಳಿ ಪುಟ್ಟಮೊಟ್ಟೆ ಹಣ್ಣಾಗಿ ಉದುರಿ ಬೀಳುವ ತರಗಲೆಯಲಿ ಸಿಕ್ಕಿತೆ ?
ಹೆಕ್ಕಿ ನೋಡುವರಿಲ್ಲ ಫಕ್ಕನೆ ಚಿಕ್ಕ ಹಸಿರು ಹುಳುವಾಯಿತೇನೋ ?
ನೋಡಿದರೆ ಮೈಯೆಲ್ಲಾ ಮುಳ್ಳು ಹಳ್ಳಕ…
ಸಾಹಿತ್ಯ: ರೂಪಾ
ಭಾವಗೀತೆ ಗಳೆಂದರೆ ನನಗೆ ಅಚ್ಚು ಮೆಚ್ಚು ಹೇಳಿ ಹೋಗು ಕಾರಣ ಭಾವಗೀತೆ ಯ ಅನುಕರಣೆ ಮಾಡಿ ನನ್ನ ಈ ಕಿರು ಸಾಲುಗಳನ್ನುಹಾಡಲು ಪ್ರಯತ್ನಿಸುವಿರಾ?ಮೇರು ಪರ್ವತದ ಸಾಹಿತ್ಯದ ಎದುರು ನನ್ನ ಸಾಲುಗಳನ್ನು ಹೋಲಿಸಲಾರೆ ..just curious…
ಮಹಾ ಶಿವರಾತ್ರಿ ಇತ್ತೀಚೆಗಷ್ಟೇ ಕಳೆಯಿತು. ಶಿವರಾತ್ರಿಯ ಜಾಗರಣೆ ಹಾಗೂ ಅದರ ಮಹಿಮೆಯ ಬಗ್ಗೆ ಕೆಲವು ಲೇಖನಗಳು ಸಂಪದದಲ್ಲೂ ತಾವು ಓದಿರುವಿರಿ. ಶಿವನ ಮಹಿಮೆಯ ಬಗ್ಗೆ ಇನ್ನೂ ಕೆಲವು ಕಥೆಗಳು ಪ್ರಚಲಿತದಲ್ಲಿವೆ. ಇಲ್ಲೊಂದೆರಡು ಕಥೆಗಳನ್ನು ನಿಮ್ಮ…
*ಮ. ನವೀನಚಂದ್ರ ಪಾಲ್ ಅವರ "ಸಂಗಾತಿ"*
" ಸಂಗಾತಿ" , ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. 1948, ನವೆಂಬರ್ ಒಂದರಂದು ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ "ಸಂಗಾತಿ" ಯನ್ನು ಬಹುಜನ ಓದುಗರ ಒತ್ತಾಯದ ಮೇರೆಗೆ ಪತ್ರಿಕೆಯ ಸಂಪಾದಕರೂ,…
ಭೂಮಿಯ ಆಯಸ್ಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ. ೧೬೭೦ರಿಂದೀಚೆಗೆ ಅದು ತನ್ನ ಶಕ್ತಿಯ ಶೇಕಡಾ ೧೫ರಷ್ಟನ್ನು ಕಳೆದುಕೊಂಡಿದೆ. ಇದೇ ರೀತಿ ದುರ್ಬಲವಾಗುತ್ತಿದ್ದರೆ, ಇನ್ನು ೨,೦೦೦ ವರುಷಗಳಲ್ಲಿ ಅದು ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುತ್ತದೆ.…
ಮಗ ಶಾಲೆಗೆ ಹೋಗುತಿದ್ದ. ಅಧ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ? ಎಂದು ತಂದೆ ಕೇಳಿದರು, ಆಯ್ತು ಎಂದು ಮಗನು ಉತ್ತರಿಸಿದ. ಎಲ್ಲಾ ಕಾರ್ಯದಲ್ಲೂ ತಂದೆ ಮಗನನ್ನು ಪ್ರಶ್ನಿಸುತ್ತಿದ್ದರು. ಗೇಟ್ ತೆರೆದು ಬಿಟ್ಟು ಹೋದರೆ ಗೇಟ್ ಹಾಕಿ ಹೋಗೆಂದೂ…
ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ. ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ…
ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ…
ಸುವಿಚಾರಗಳು
ಗಿಡಮರಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಜೀವಜಗತ್ತಿನಲ್ಲಿ ಹಸಿರು ಸಿರಿ ಸಂಪತ್ತು ದೇವನಿತ್ತ ಅಮೂಲ್ಯ ಕೊಡುಗೆ. ಹಸಿರಿಲ್ಲದ ನೆಲ ಊಹಿಸಲೂ ಸಾಧ್ಯವಿಲ್ಲ. ಈ ಸಂಪತ್ತನ್ನು ಉಳಿಸಿ, ಬೆಳೆಸಬೇಕಾದ್ದು ನಮ್ಮೆಲ್ಲರ ಆದ್ಯ…
ರಾಯನು ಅದು ಹೇಗೋ kannadapustaka.org ಎಂಬ ತಾಣದವರ ಸಂಪರ್ಕಕ್ಕೆ ಬಂದಿದ್ದನು. ಅವರು ಕಣ್ಣಿನ ತೊಂದರೆ ಇರುವ ಶಾಲಾಮಕ್ಕಳಿಗೆಂದು ಒಂದು ಆ್ಯಪ್ ಮಾಡಿ ಪಠ್ಯ ಪುಸ್ತಕಗಳನ್ನು ಅದರ ಮೂಲಕ ಧ್ವನಿ ಕಡತಗಳನ್ನು ಮಾಡಿ ಹಂಚಲಿದ್ದಾರಂತೆ . ಅವರು ಆಗೀಗ…
ಇಲ್ಲಿರುವ ಪುಟ್ಟ ಘಟನೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ಜೀವನದಲ್ಲಿ ನಡೆದದ್ದು. ಒಬ್ಬ ಬಡ ಚಮ್ಮಾರನ ಮಗನಾದ ಲಿಂಕನ್ ಕಷ್ಟಪಟ್ಟು ಜೀವನ ಸಾಗಿಸಿ ಅಮೇರಿಕಾದ ಅಧ್ಯಕ್ಷ ಪದವಿಯವರೆಗೆ ಸಾಗಿದ ದಾರಿ ಎಲ್ಲರಿಗೂ ಪ್ರೇರಣದಾಯಕ.…
ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ…
ಮಹೇಶ್ ಗೆ ಆ ಮಾವಿನ ಮರವೆಂದರೆ ಬಹಳ ಇಷ್ಟ. ಚಿಕ್ಕಂದಿನಿಂದ ಅದರ ಸುತ್ತಲೂ ದಿನವೂ ಆಡುತ್ತಿದ್ದ. ಮೇಲೆ ಹತ್ತಿ ಹಣ್ಣುಗಳನ್ನು ತಿನ್ನುತ್ತಿದ್ದ. ಅದರ ನೆರಳಲ್ಲಿ ಮಲಗುತ್ತಿದ್ದ. ಮರಕ್ಕೂ ಅವನೊಂದಿಗೆ ಆಡಲು ಇಷ್ಟವಾಗುತ್ತಿತ್ತು. ಸಮಯ ಕಳೆಯಿತು.…
*ಅಧ್ಯಾಯ ೧೦*
*ಉಚ್ಛೈಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ /*
*ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್//೨೭//*
ಕುದುರೆಗಳಲ್ಲಿ ಅಮೃತದ ಜೊತೆಯಲ್ಲಿ ಉತ್ಪನ್ನವಾದ ಉಚ್ಛೈಶ್ರವಾ ಎಂಬ ಹೆಸರಿನ ಕುದುರೆಯೂ ಶ್ರೇಷ್ಠವಾದ…
ಮಾಗಿಯ ಚಳಿಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಬೆಳಗಿನ ಸುಖ ನಿದ್ರೆಯಲ್ಲಿ ಇರುವಾಗ ನಿಮ್ಮ ಎರಡು ವರ್ಷದ ಪುಟ್ಟ ಕಂದ ಎಚ್ಚರವಾಗಿ ಮಬ್ಬುಗತ್ತಲಿಗೆ ಸಣ್ಣಗೆ ಭಯಗೊಂಡು ನಿಮ್ಮನ್ನು ತಬ್ಬಿ ಹಿಡಿದು ಸಾವಿಲ್ಲದ ಚಿರಂಜೀವಿ ಎಂಬಷ್ಟು ಭದ್ರತೆಯಿಂದ…