ಪುಸ್ತಕ ಪರಿಚಯ

ಲೇಖಕರು: naveengkn
June 06, 2015
ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು. ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ. ಇಂತಹವರು…
6
2,602
ಲೇಖಕರು: DR.S P Padmaprasad
May 24, 2015
ಮುನಿ ಷ್ರೀ ರೂಪ್ ಚ0ದ್ರ‌ ಅವರು ಶ್ವೇತ0ಬರ‌ ಜೈನ‌ ತೇರಾಪ0ಥದ‌ ಸಮಕಾಲಿನ‌ ಪ್ರಬಾವೀ ಗುರುಗಳು. ಪ್ರಗತಿಶೀಲ‌ ಮನೋಬಾವದ‌ ಅವರು ಪ್ರತಿಬಾವ0ತ‌ ಕವಿಯು ಹೌದು.ಧಾರ್ಮಿಕ‌ ಪ0ಥಗಳಲ್ಲಿನ‌ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ‌ ಮನಸಿಕ‌ ಕಿರುಕುಳಕ್ಕೆ ಒಳಗಾದವರು. ಅವರ‌ 'ಅ0ಧಾ ಚಾ0ದ್' ', 'ಭೂಮಾ' ಮೊದಲದ‌ ಕವನ‌ ಸ0ಗ್ರಹಗಳು ಹಾಗೂ ಹಲವಾರು ಪ್ರಬ0ಧ‌ ಸ0ಕಲನಗಳು ಹಿ0ದೀ ಸಾಹಿತ್ಯಾಸಕ್ತರ‌ ನಡುವೆ ವಿಸ್ತಾರವಾಗಿ ಚರ್ಚಿತವಾಗಿವೆ. ಇವರ‌ ಜೀವನ‌ ಚರಿತ್ರೆಯನ್ನು ಬಹು ಕಷ್ಟಪಟ್ಟು ದೆಹಲಿಯಲ್ಲಿನ‌ ಡಾ…
1,567
ಲೇಖಕರು: DR.S P Padmaprasad
May 04, 2015
ಇದು ಶ್ರೀಮತಿ ಲತಾಗುತ್ತಿಯವರ‌ ಇತ್ತೀಚಿನ‌ ಕಾದ0ಬರಿ. ಈ ಹಿ0ದೆ ಅವರು ತಮ್ಮ‌ 'ನಾ ಕ0ಡ0ತೆ ಅರೇಬಿಯಾ'  ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ‌ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ‌ ಕವನಸ0ಗ್ರಹಗಳಿ0ದ‌ ಹಾಗೂ ಹೆಜ್ಜೆ ಎ0ಬ‌ ಕಾದ0ಬರಿಯಿ0ದ‌ ಕನ್ನಡ‌ ಸಾಹಿತ್ಯದ‌ ಗ0ಭೀರ‌ ಓದುಗರಿಗೆ ಪರಿಚಿತರಾದವರು. 'ಪ್ರವಾಸ‌ ಸಾಹಿತ್ಯ: ವಿಶ್ಹ‌ ಸ0ಸ್ಕ್ಱುತಿ' ಎ0ಬುದು ಅವರ‌ ಮಹಾಪ್ರಬ0ಧ‌.        ಇದೀಗ‌ ಅವರು ಹೊಸರೀತಿಯ‌ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ‌  ಮಹದೇವಪುರ‌ ಎ0ಬ‌…
2
1,868
ಲೇಖಕರು: DR.S P Padmaprasad
April 14, 2015
ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚ‌ಬೇಕಾದ ಅ0ಶ‌.    ಈ ಮಾಲಿಕೆಗೆ ಜೈನ‌ ಜನಪದ‌ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ‌ ಫಲವಾಗಿ ನಾನು ಇದನ್ನು…
2
2,858