ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 30
1 day 10 hours ago- shreekant.mishrikoti265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8
ನನ್ನ ಅನುವಾದ :
ನಾ ಬಯಸುವೆ ನಿನ್ನನು ಪ್ರಾಣದ ಹಾಗೆ
ಆವರಿಸಿರುವೆ ನೀ ಆಗಸದಂತೆ
266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ
ನನ್ನ ಅನುವಾದ :
ಸೊಂಪಾದ ಹುಣ್ಣಿಮೆ ಕಳೆದ್ಹೋಯ್ತು
ನಾ ಅರಿಯೆ ನೀ ಎಂದು ಬರುವೆ
267) ಮೂಲ ಹಾಡು : ತುಮ್ ಪಾಸ ಆಯೆ ಯೂ ಮುಸ್ಕುರಾಯೆ
ನನ್ನ ಅನುವಾದ :
ನೀ ಬಳಿಗೆ ಬಂದೆ
ಮುಗುಳು ನಗೆಯ ಬೀರಿ
ಏನೇನೊ ಕನಸು
ನನ್ನಲ್ಲಿ ತಂದೆ
ನನ್ನದೆಯೋ ಈಗ
ಮಲಗಿಲ್ಲ ಎದ್ದಿಲ್ಲ
ಮಾಡುವುದು ಏನು?
ಆಗುತ್ತಿದೆ ಏನು?
268) ಮೂಲ ಹಾಡು : ಲಗೀ ಆಜ ಸಾವನ ಕೀ
ನನ್ನ ಅನುವಾದ : ಶುರುವಾಗಿದೆ ಮತ್ತೆ ಶ್ರಾವಣದ ಮಳೆಯು
ಅದೇ ಬೆಂಕಿ ಎದೆಯಲ್ಲಿ ಮತ್ತೊಮ್ಮೆ ಈಗ
269) ಮೂಲ ಹಾಡು : ಆಕೆ ಭರಲೋ ಬಾಜುವೊಂ ಮೇ
ನನ್ನ ಅನುವಾದ :
ಬಂದು ಸೇರು ನನ್ನ ತೋಳು
ನಿನ್ನ ಹೊರತು
ನನ್ನ ಜೀವ… ಮುಂದೆ ಓದಿ...