December 2020

 • December 12, 2020
  ಬರಹ: Shreerama Diwana
  ಬರೆಯುತ್ತಾ ಕಲಿಯುತ್ತಾರೆ, ಕಲಿಯುತ್ತಾ ಬರೆಯುತ್ತಾರೆ... ಹವ್ಯಾಸಕ್ಕಾಗಿ ಬರೆಯುತ್ತಾರೆ, ಹಣಕ್ಕಾಗಿ ಬರೆಯುತ್ತಾರೆ, ಖ್ಯಾತಿಗಾಗಿ ಬರೆಯುತ್ತಾರೆ, ಪ್ರಶಸ್ತಿಗಾಗಿ ಬರೆಯುತ್ತಾರೆ, ನೋವಿಗಾಗಿ ಬರೆಯುತ್ತಾರೆ, ನಲಿವಿಗಾಗಿ ಬರೆಯುತ್ತಾರೆ,…
 • December 12, 2020
  ಬರಹ: addoor
  ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು. “ಇನ್ನೊಂದು ಮುಂಜಾನೆ. ಈ…
 • December 12, 2020
  ಬರಹ: Kavitha Mahesh
  ಕೆಲವರಿಗೆ ವಾಸ್ತು ಎಂದರೆ ಅಪಾರ ನಂಬಿಕೆ. ತಮ್ಮ ಮನೆಯಾ ಮುಖ್ಯ ಬಾಗಿಲಿನಿಂದ ಹಿಡಿದು ಅಡಿಗೆ ಮನೆಯವರೆಗೂ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕೆಂದು ಹಠ. ಆದರೆ ಇನ್ನು ಕೆಲವರಿಗೆ ವಾಸ್ತು ಎಂದರೆ ವಾಸ್ತವವಲ್ಲ. ಬರೀ ಬೊಗಳೆ ಎಂಬ ನಂಬಿಕೆ. ಅವರವರ…
 • December 12, 2020
  ಬರಹ: Ashwin Rao K P
  ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ…
 • December 12, 2020
  ಬರಹ: ಬರಹಗಾರರ ಬಳಗ
  ಮೌನವೆಂದಿಗು ಸಲ್ಲ  ಹರಿ ನಿನ್ನ ನೆನೆವಾಗ ಮನದ ಮಾತಲಿ ಬೇಡ್ವೆ ಸಲಹೆನ್ನ ತಂದೆ ಚಿಂತೆಯಲಿ ಬಸವಳಿದೆ  ಏಕಾಂಗಿ ನಾನಾದೆ ಕೈಹಿಡಿದು ತಳದಿಂದ ಮೇಲೆತ್ತು ತಂದೆ   ಮಧುವೊಳಗೆ ಇಳಿದಿದ್ದೆ ಮದದೊಳಗೆ ಕುಳಿತಿದ್ದೆ ಯೌವನದ ಹುಚ್ಚಿನಲಿ ಹಾಳಾದೆ ತಂದೆ ಬೀದಿ…
 • December 11, 2020
  ಬರಹ: Ashwin Rao K P
  ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ…
 • December 11, 2020
  ಬರಹ: ಬರಹಗಾರರ ಬಳಗ
  ಅಮ್ಮನ ಮಡಿಲಿದು  ಬಿಮ್ಮನೆ ಹೊಳೆವುದು ಸುಮ್ಮನೆ ಸಹಿಸುವ ಕಷ್ಟವನು ಕಮ್ಮನೆ ಸೂಸುವ  ನಮ್ಮೆಯ ಬಾಳಿನ ಹಮ್ಮಿಕೆಯಿಲ್ಲದ ಸುಮನಸಿಯು||   ಕಡಲಿನ ವೆಗ್ಗಳ ಮಡಿಲಲಿ ತುಂಬಿದೆ ಕಡವರ ಮನವದು ಸಲಹುವುದು ಒಡಲಲಿ ಕರುಣೆಯು ಕಡುಗಲಿಯಾಗಿಯೆ ಕಡುಹುನು ತೋರುವ…
 • December 11, 2020
  ಬರಹ: Shreerama Diwana
  ನೀನು ಬದಲಾದರೆ ಜಗತ್ತೇ ಬದಲಾಗುತ್ತದೆ. ಇತರರಿಗೆ ತಿಳುವಳಿಕೆ ಹೇಳುವ ಮೊದಲು ನೀನು ಪಾಲಿಸು. ಬದಲಾವಣೆ ನಿನ್ನಿಂದಲೇ ಆರಂಭವಾಗುತ್ತದೆ. ಜಗತ್ತಲ್ಲದಿದ್ದರೂ ಕನಿಷ್ಠ ಕರ್ನಾಟಕ ರಾಜ್ಯ ಬದಲಾಗುತ್ತದೆ... ಅರೆ, ಎಷ್ಟೊಂದು ಸಣ್ಣ ಮತ್ತು ಸರಳ ವಿಷಯ.…
 • December 11, 2020
  ಬರಹ: ಬರಹಗಾರರ ಬಳಗ
  ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು   ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು   ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ ನೊಂದ…
 • December 11, 2020
  ಬರಹ: Kavitha Mahesh
  ವಿಜ್ಞಾನವು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂಬ ನಂಬಿಕೆ ಇದೆ. ಆದರೆ, ವಿಜ್ಞಾನ ಕೂಡ ಸಮಾಜ ಜೀವನದ ಒಂದು ಭಾಗ ಎಂಬ ಬಗ್ಗೆ ನಮ್ಮಲ್ಲಿ ಅರಿವು ಕಡಿಮೆ. ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶದ ಜನಜೀವನಕ್ಕೆ ಅನುಗುಣವಾಗಿ, ಆ ಪ್ರದೇಶದ ಕಲೆ-ಸಂಸ್ಕೃತಿ…
 • December 11, 2020
  ಬರಹ: ಬರಹಗಾರರ ಬಳಗ
  ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯಕರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು…
 • December 10, 2020
  ಬರಹ: ಬರಹಗಾರರ ಬಳಗ
  ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ.…
 • December 10, 2020
  ಬರಹ: Ashwin Rao K P
  ‘ಧೋನಿಯವರು ಭಾರತ ಟೀಂಗೆ ಬರುವ ಮೊದಲೇ ನಾನು ತಂಡದಲ್ಲಿ ಬೇರೂರಬೇಕಿತ್ತು. ಆದರೆ ನಾನು ಅದರಲ್ಲಿ ಸಫಲನಾಗಲಿಲ್ಲ. ಈಗ ಧೋನಿಯನ್ನು ದೂಷಿಸಿ ಪ್ರಯೋಜನವಿಲ್ಲ' ಎಂಬ ಅಪ್ಪಟ ಕ್ರೀಡಾ ಸ್ಪೂರ್ತಿಯ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಮುದ್ದು ಮಗು…
 • December 10, 2020
  ಬರಹ: addoor
  ಕೃಷಿ ಮತ್ತು ವಾಣಿಜ್ಯ ೩೫.ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ ಭಾರತದಲ್ಲಿ ದನಗಳನ್ನು "ಗೋಮಾತೆ" ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ.…
 • December 10, 2020
  ಬರಹ: Kavitha Mahesh
    ಎವೆಯಿಕ್ಕದೆ ನೋಡಿದೆ. ಹಾಗೇ ನೋಡ್ತಾ ಹೋದೆ. ಎಂತಹ ಅದ್ಭುತ ಜೋಡಿ, ಉಪ್ಪಿಟ್ಟು ಅವಲಕ್ಕಿಯದ್ದು. (ನಮ್ಮತುಳು ಭಾಷೆಯಲ್ಲಿದು ಸಜ್ಜಿಗೆ ಬಜಿಲ್ ) ಕೆಂಪು ಕೆಂಪಾದ ಒರಟಿನ ಚೆಲುವ ಚೆನ್ನಿಗನ ಜೊತೆ, ಬೆಳ್ಳಗಿನ, ಮೃದುವಾದ ಬಾಲೆ. ಜೋಡಿ ಅಂದ್ರೆ…
 • December 10, 2020
  ಬರಹ: Shreerama Diwana
  *ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*" ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು -…
 • December 10, 2020
  ಬರಹ: ಬರಹಗಾರರ ಬಳಗ
  ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇ/ ವಿಕ್ರಮಾರ್ಜಿತ ಸತ್ವ ಸ್ಯ ಸ್ವಯಮೇವ ಮೃಗೇಂದ್ರತಾ// ಕಾಡಿನ ವಾಸಿಯಾದ ಸಿಂಹಕ್ಕೆ ಯಾರೂ ಸಂಸ್ಕಾರ ಮಾಡಿ ಪಟ್ಟ ಕಟ್ಟಿದ್ದಲ್ಲ. ತನ್ನ ಪರಾಕ್ರಮದಿಂದಲೇ ಅದು, ಪ್ರಾಣಿಗಳ ಬಳಗದಲ್ಲಿ ಗೆದ್ದು,…
 • December 09, 2020
  ಬರಹ: ಬರಹಗಾರರ ಬಳಗ
  ತಾರೆಯ ತೆರದಲಿ ವದನವು ಕಾಣಲು ನೀರೆಯ ಬಣ್ಣವು ಮಧುರ ಮಾರುತ ತಣ್ಣಗೆ ಸೋಕಲು ತನುವಿಗೆ ನಾರಿಯ ಮನವದು ಭ್ರಮರ   ಕಮನದಿಯಪ್ಪುವ ಹೊನ್ನಿನ ಬಣ್ಣವು ಸುಮದಲಿ ನಗುತಿರು ಸಖಿಯೆ ಗಮನವ ತೋರುತ ನಲ್ಲನ ಶೋಧಿಸಿ ಕಮಲದ ಲೋಚನ ಮುಖಿಯೆ   ಮುನಿಯದ ಮಾನಿನಿ…
 • December 09, 2020
  ಬರಹ: Ashwin Rao K P
  ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ. ಡಿಸೆಂಬರ್ ೭ನ್ನು…
 • December 09, 2020
  ಬರಹ: ಬರಹಗಾರರ ಬಳಗ
  ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ,…