November 2009

  • November 25, 2009
    ಬರಹ: aananda
     ಆತ ಬಸ್ಸಿನಲ್ಲಿ ಹೊರಟಿದ್ದ. ಹೋಗಲೇನೂ ಗೊತ್ತು ಗುರಿಯಿರಲಿಲ್ಲ. ಆತ ತೀರ್ಮಾನಿಸಿಬಿಟ್ಟಿದ್ದ. ಬದುಕೆಂಬುದು ಕೊನೆಗಾಣದ ಪ್ರಯಾಣ. ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತದೆ. ಆದರೆ ಚಲಿಸುತ್ತಲೇ ಇರಬೇಕು. ಚಲಿಸದೇ ಇರುವುದು ನೆನಪುಗಳು ಮಾತ್ರ.…
  • November 25, 2009
    ಬರಹ: hamsanandi
    ಹಣವ ಬರಿದೆ ಕೂಡಿಡದಲೇ ನೀಡು,ಬಳಸು,ಮತ್ತೇನಾದರೂ ಮಾಡು;ಬಂಡನ್ನು ಸೇರಿಸುತ ಜೇನ್ದುಂಬಿಗಳುಮಾಡಿಟ್ಟ ಜೇನು ಕದ್ದು ತಿಂದವರ ಪಾಲು!ಸಂಸ್ಕೃತ ಮೂಲ:ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ…
  • November 25, 2009
    ಬರಹ: girish.shetty
      ಕರುನಾಡ ಕವನ   ಪಸರಿಸಿರುವುದು ಸಿರಿಗನ್ನಡದ ಕಂಪು  ಕಡಲ ತಡಿಲಲೂ, ಸಹ್ಯಾದ್ರಿಯ ಮಡಿಲಲೂ ಬಯಲು ಸೀಮೆಯ ಸುತ್ತಲೂ, ಮರಳುಗಾಡಿನ ಮೈಯಲೂ ದುಮುಕುವ ಜಲಧಾರೆಯಲೂ, ಮುದ್ದು ಕಂದಮ್ಮಗಳ ತೊದಲಲೂ   ಕನ್ನಡಮ್ಮನ ಒಲುಮೆ ತಟ್ಟುತಿದೆ  ಹೃದಯಗಳ ಕದವ…
  • November 25, 2009
    ಬರಹ: vinutha.mv
    "ಶರಣ್ರೀ.. ಏನ್ರೀ ಭಾಳ ಬಿಜಿ ಇರಂಗದ. ಕಾಣಂಗೇ ಇಲ್ವಲ್ಲಪ್ಪ ಮಂದಿ!" "ಹಂಗೇನಿಲ್ರೀ... ಹಿಂಗೇ ನಡೀಲಿಕ್ಹತ್ತದ. ನೀವೇ ಭಾಳ ಬಿಜಿ ಇದ್ದೀರಿ ಕಾಣ್ತದ. ಮುಂಜಾನಿನೂ ಕಾಣಂಗಿಲ್ಲ, ಸಂಜಿಮುಂದೂ ಕಾಣಂಗಿಲ್ಲ. ರೂಮ್ ಏನಾರ ಬದ್ಲಿ ಮಾಡೀರೇನ್ ಮತ್ತ?" "…
  • November 25, 2009
    ಬರಹ: malleshgowda
    ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು. ಊರಿನ ಜನರು ತಮ್ಮ ತಮ್ಮ ಮನೆಗಳಲ್ಲಿ ಸ೦ಜೆಯ ಸುಳಿಗೆ ಸಿಲುಕಿ,…
  • November 25, 2009
    ಬರಹ: srani
    ನನಗೊಂದು ಮಿಂಚಂಚೆ ಬಂದಿದೆ. ಇದರಲ್ಲಿ ಒಂದು ಮ್ಯೂಸಿಕ್ ಸೇರಿಸಿ ಕಳುಹಿಸಿರುವುದು. ಸಂಗೀತ ತುಂಬಾ ಚೆನ್ನಾಗಿದೆ, ಅದನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿಲ್ಲ.    ಮ್ಯೂಸಿಕ್ ಫೈಲನ್ನು ಬೇರೆಯಾಗಿ ಸೇರಿಸಿಲ್ಲ, ಬದಲಿಗೆ e…
  • November 25, 2009
    ಬರಹ: Radu
    ಬಹಳಷ್ಟು ಭಾರತೀಯರು ಸಸ್ಯಾಹಾರಿಯಾಗಿದ್ದು ಸಾಕುಪ್ರಾಣಿಗಳನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಾರೆ ಎಂದೂ ನೇಪಾಳ ಭಾರತದ ಗಡಿ ದೇಶವೊಂದು ಎಂದೂ ಈ ಲೇಖನವನ್ನು ಬರೆಯಲು ನಿರ್ಧರಿಸಿದ್ದೇನೆ.ನೀವು ಇದನ್ನು ಓದುತ್ತಿರುವಲ್ಲಿ ಹಂದಿ ಕೋಳಿ ಮೇಕೆ ಮುಂತಾದ…
  • November 25, 2009
    ಬರಹ: ತೇಜಸ್ವಿನಿ ರಘುನಂದನ್
                    ಎಂದಿನಂತೆ ಇವತ್ತೂ ಕೂಡ ಬೆಳಗ್ಗೆ ನನ್ನ ಮೆಚ್ಚಿನ ಎಫ್.ಎಮ್.ರೈನ್ ಬೋ ಹಾಕಿದಾಗ ನೆನಪಿನ ದೋಣಿ ಆಗ್ಲೇ ಅರ್ಧ ದಾರಿ ಬಂದುಬಿಟ್ಟಿತ್ತು...ನಂತರದ ಕಾರ್ಯಕ್ರಮ ಕಾಕಂಬಿ...ಕೆಲಸದ ನಡುವೆಯೂ ಕಿವಿ ಕಾರ್ಯಕ್ರಮ ಕೇಳ್ತಾ ಇತ್ತು...…
  • November 25, 2009
    ಬರಹ: Rakesh Shetty
    ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ…
  • November 25, 2009
    ಬರಹ: Nagaraj.G
    ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯವಾಗುವುದಿಲ್ಲ.…
  • November 25, 2009
    ಬರಹ: omshivaprakash
    ವಿಶ್ವಪರ್ಯಟನೆಗೆ ಇಲ್ಲೊಂದು ತಂಡ ಸಿದ್ಧವಾಗಿ ನಿಂತಿದೆ... ಪರಿಸರ ಪ್ರೇಮಿಗಳೂ ಕೂಡ ಇದನ್ನು ಮೆಚ್ಚುವುದಂತೂ ನಿಜ. ಹೌದು... ಈ ವಿಶ್ವಪರ್ಯಟನೆಗೆ ಬೇಕಿರುವ ಇಂದನ ಸೌರಶಕ್ತಿ. ಸೂರ್ಯನಿಂದ ಬರುತ್ತಿರುವ ಅಗಾಧ ಬೆಳಕಿನ್ನೂ ಕೂಡ ವಿಮಾನದಂತಹ ಮಾನವ…
  • November 25, 2009
    ಬರಹ: asuhegde
    ಪ್ರಶ್ನೆ-ಉತ್ತರ ಇವೆ ನೋಡಿಅವು ಹಕ್ಕಿಗಳಂತೆ ಜೋಡಿ ಸಖೀ ಮತ್ತು ನಾನಿರುವಂತೆಇವೂ ಸದಾ ಜೊತೆಯಂತೆ ಇವು ಒಂದಕ್ಕೊಂದು ಪೂರಕಆಗಬಾರದವೆಂದೂ ಮಾರಕ ಪ್ರಶ್ನೆ ಇದ್ದಲ್ಲೆಲ್ಲಾ ಉತ್ತರ ಇದೆಉತ್ತರ ಇದ್ದಲ್ಲೆಲ್ಲಾ ಪ್ರಶ್ನೆ ಇದೆ ಉತ್ತರವೇ ಇರದ ಪ್ರಶ್ನೆ…
  • November 25, 2009
    ಬರಹ: ವಿಶ್ವನಾಥ
    "ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ…
  • November 25, 2009
    ಬರಹ: h.a.shastry
      ೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫…
  • November 25, 2009
    ಬರಹ: raghava
    ಪ್ರಶ್ನೆ-ಉತ್ತರ, ಪ್ರಶ್ನೆಯೇ ಉತ್ತರವೇ! ಉತ್ತರವೇ ಪ್ರಶ್ನೆಯೇ!! ಯಾಕಪ್ಪಾ ಇವ್ನು ಹಿಂಗೇನೇನೋ ಗೀಚಾಡ್ತಾನೆ ಅಂದ್ಕೊಂಡ್ರೂ ಪರ್ವಾಗಿಲ್ಲ, ಬರೀಬೇಕನ್ಸಿದ್ಬರ್ದಿದೀನಿ. ಹತ್ಪದದ್ಲಿಮಿಟ್ಟು ಮುಗೀತು. ಜೈ!
  • November 24, 2009
    ಬರಹ: uday_itagi
    ‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ…
  • November 24, 2009
    ಬರಹ: uday_itagi
    ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆಎಷ್ಟೊಂದನ್ನು ಸಹಿಸಿಕೊಂಡೆ ನಾನುನಿನ್ನ…
  • November 24, 2009
    ಬರಹ: savithru
    ತುಂಬಾ ಹಿಂದೆ ಭಾವಗೀತೆಗಳ ಬಗ್ಗೆ ಇಲ್ಲಿ  http://sampada.net/blog/savithru/02/06/2008/9071 ಬರೆಯಲು ಹೊರತು ಸುಮ್ಮನಾಗಿದ್ದೆ. ಇವತ್ತು ಕುವೆಂಪು ಅವರ "ಬಾ ಇಲ್ಲಿ ಸಂಭವಿಸು"  ಗೀತೆಯ ಬಗ್ಗೆ ಬರಿಯೋಣ ಅಂತ ಕೂತ್ಕೊಂಡೆ. ಉ ಹೂ... ಅನೇಕ…
  • November 24, 2009
    ಬರಹ: rashmi_pai
    ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್…