ಒಂದೊಮ್ಮೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು
ಇಂದಾಗಿದೆ ಕಾಂಕ್ರೀಟಿನ ನಗರಿ ಬೆಂಗಳೂರು
ಎತ್ತ ನೋಡಿದರು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು
ಇಂದಾಗಿದೆ ಬೃಹತ್ ಕಟ್ಟಡಗಳ ತವರೂರು..
ಜನಗಳೇ ಇಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು
ಇಂದು…
ಮುಗುಳುನಗೆಯಾಗಿ, ಒಲವು ಸುಳಿಯುತೀಗ,
ಮೌನ ಹೇಳಲು, ಮಾತು ಶರಣಾಯಿತಾಗ,
ಕಣ್ಣ ಕೊನೆಯಲ್ಲಿ ನಿನ್ನ ಮಿಂಚಾದ ನೋಟ ಚೆನ್ನ,
ಸುಳಿಯಲ್ಲಿ ಸಿಕ್ಕ ಮೀನ, ಹಾಗಾದೆ ನಾನು ಚಿನ್ನ ,
ಇರುಳಲ್ಲಿ ನೀನು ಇಣುಕಿ, ಮರೆಯಾದೆ ಏಕೆ ಕೆಣಕಿ,
ಕನಸಲ್ಲಿ ಬಾರಾದೆ,…
ಈ ಸುಂದರ ಸಂಜೆಯಲ್ಲಿ
ಕಾಡಿದೆ ನಿನ್ನ ನೆನಪು.
ಸ್ವಾತಿ ಮುತ್ತಿನ ಹಾಗೆ
ಧರೆಗಿಳಿಯುತ್ತಿರುವ ಮಳೆ ಹನಿಗಳಲ್ಲಿ
ನಿನ್ನ ಚಿಟ-ಪಟ ಮಾತುಗಳ ತನನಂ.
ಹುಡುಕುತ್ತಿವೆ ನನ್ನೀ ನಯನಗಳು
ನಿನ್ನ ಆಗಮನದ ಸೂಚನೆಯನ್ನು.
ಆಲಿಸುತ್ತಿವೆ ಕರ್ಣಗಳು ನಿನ್ನ …
ಹನಿ ಹನಿ ಮಳೆ
ನೆನೆದ ಮುಂದಲೆ
ಹಣೆಯ ಮೇಲೆ ಜಾರಿ
ಕಣ್ರೆಪ್ಪೆಯ ಮೇಲುರುಳಿ... .
ಸರಳ ಮೂಗ ಮೇಲೆ
ಸರ್ರ ಭರ್ರನೆ ಜಾರಿ
ಗುಲಾಬಿ ತುಟಿಗೆ
ಪ್ರೀತಿಯ ಮುತ್ತಿಟ್ಟು
ಸುಂದರ ಮಿಲನಕೆ
ಕಾಯುವ ಚಿಪ್ಪೆಯ
ಎದೆಗೆ ಅಪ್ಪಿ
ಮುತ್ತಾಗಿ ಹುಟ್ಟಿ…
ಒಸಾಮ ಬಿನ್ ಲಾಡನ್ ಇನ್ನಿಲ್ಲ !!!ಈ ದಿನ ಬೆಳಗ್ಗೆ ಟಿ.ವಿ. ವಾಹಿನಿಗಳು ಒಸಮಾಬಿನ್ ಲಾಡನ್ ಎಂಬ ಭಯೋತ್ಪಾದಕನ ಅಂತ್ಯವನ್ನು ಪ್ರಸಾರ ಮಾಡುತ್ತಿದ್ದವು. ಪಾಕಿಸ್ತಾನದ ಇಸ್ಲಾಮಭಾದ್ ಹೊರವಲಯದಲ್ಲಿ…
ಚಂದಮಾಮ
ನೀ ನೋಡಲೆಷ್ಟು ಚಂದ
ಆದರೇಕೆ ಸಣ್ಣಗಾಗುವೆ ದಿನದಿನ
ಇಲ್ಲವಾಗುವೆ ಒಂದುದಿನ
ಮತ್ತೆ ಮೂಡಿಬರುವೆ
ದೊಡ್ಡದಾಗುವೆ ಒಂದು ದಿನ
ನೀ ಇರುವೆ ಬಲುದೂರ
ಮನಕೆ ತೀರ ಹತ್ತಿರ
ಸಂಭ್ರಮಿಸುವೆವು ನಿನ್ನ
ಕಡಲ ತೀರದಿ
ಬೆಳದಿಂಗಳೂಟದಿ
ತಾರೆಗಳ …
ನನ್ನ ಸಹೋದ್ಯೋಗಿ ಒಬ್ಬನಿದ್ದಾನೆ. ಆತ ಕನ್ನಡ ಹಾಗೂ ಡಾ.ರಾಜ್ ವೀರಾಭಿಮಾನಿ. ಆತನ ಭಾಷಾಭಿಮಾನ ಹೇಗಿದೆಯಂದರೆ ಆತ ಅಷ್ಟೇನೂ ಓದಿಕೊಂಡಿಲ್ಲ. ಆತನಿಗೆ ಸರಿಯಾಗಿ ಕನ್ನಡ ಪದಜೋಡನೆಯೂ ಬರುವುದಿಲ್ಲ. ಆದರೆ ಆತನ ಮೈಮನಸ್ಸು ಎಲ್ಲ ಕನ್ನಡ ತುಂಬಿದೆ. ಆತ…
ಚೆಲುವಿ ಮತು ಚೆಲುವ ನಡುವಿನ ಪ್ರೇಮ ಸಂಭಾಷಣೆಯೊಂದು ಕವನವಾಗಿ ಹೊಮ್ಮಿದೆ. ಯೌವ್ವನದಲ್ಲಿ ಆರಂಭವಾದ ಭಾವನೆ ಮಧ್ಯ ಬದುಕಿನಲ್ಲೂ ಹರಿದು ಅರವತ್ತರ ಶಾಂತಿಗೆ ಮಗದೊಮ್ಮೆ ಹಸೆಮಣೆ ಏರುವವರೆಗೂ ಸಾಗುತ್ತದೆ. ಅವರ ನಡುವಿನ ಪ್ರೀತಿ-ಪ್ರೇಮ ಯಾವ…
ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾ ರಮೇಶ್
ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ…
ನಾನು ವಿಂಡೋಸ್ ತರಹದ ಆದರೆ ಉಚಿತ ಉಬುಂಟು ಲೀನಕ್ಸನ್ನು ಮೂರ್ನಾಲ್ಕು ವರ್ಷಗಳಿಂದ ಬಳಸುತ್ತಿದ್ದೇನಷ್ಟೆ . ಪ್ರತಿ ಆರು ತಿಂಗಳಿಗೆ ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ್ಳಬಹುದು. ಬಹುಶಃ ಅದೇ…
ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ್ಲಿ ಹಾಸ್ಯ…