ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ.
ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು…
( ಜಲ ಷಟ್ಪದಿ)
ಠಕ್ಕಗೊಳಿಸಿದ
ಪಕ್ಕ ನರಿಯದು
ಸೊಕ್ಕು ತೋರಿದ ದುಷ್ಟಗೆ|
ತಕ್ಕ ಶಾಸ್ತಿಯ
ಲಕ್ಕ ಮಾಡಿದ
ಕೊಕ್ಕೆ ಹಾಕಿದ ಬಾಯಿಗೆ||
ಅಡುಗೆ ಮನೆಯಲಿ
ಗಡಿಗೆಯೊಡೆಯಿತು
ಜಡಿಯ ಹೋದರೆ ನೆಗೆಯಿತು|
ಕಡೆಗೆ ಕೋಲಲಿ
ಹೊಡೆಯ ಹೋದರೆ
ತಡೆಯಲಾರದೆ ದಣಿಯಿತು…
ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.
ಬಸ್…
ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದೇನು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಸಣ್ಣ ಸಣ್ಣ ಹತ್ತಿಯ ಉಂಡೆಯಂತೆ ಅಥವಾ ಹಕ್ಕಿಯ ಮೊಟ್ಟೆಯಂತೆ ಕಾಣುವ ಈ ವಸ್ತುವೇ ಮಖಾನಾ ಬೀಜಗಳು. ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ಮಖಾನಾ (…
ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ…
*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ.
ಧರ್ಮ…
ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”
ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು…
ಸಂತಾನರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ಎಂದರೆ...
ಪೂರ್ವ ಜನ್ಮ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ ಅಕ್ಕತಂಗಿ ಅಣ್ಣತಮ್ಮ ಪತಿ ಪತ್ನಿ ಬಂಧುಬಾಂಧವರು ಇತ್ಯಾದಿ ಸಂಬಂಧಗಳು ಬಾಂಧವ್ಯಗಳು ನಮ್ಮೊಂದಿಗೆ ಬೆಸೆಯುತ್ತೇವೆ. ಸಂಬಂಧಗಳು ನಮಗೆ ಈ…
ಸಂಸ್ಕೃತ ವರ್ಣಮಾಲೆಯ ಹಿನ್ನೆಲೆಯನ್ನು ಇಟ್ಟುಕೊಂಡು *ಕನ್ನಡ* ವರ್ಣಮಾಲೆಯ ರಚನೆಯಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತಿದೆ. ಕನ್ನಡದ ವರ್ಣಮಾಲೆಯ ಬಗ್ಗೆ , ಒಟ್ಟು ಎಷ್ಟು ಅಕ್ಷರಗಳನ್ನು ಒಳಗೊಂಡಿದೆ ಎಂಬ ಬಗ್ಗೆ, ವಿದ್ವಾಂಸರಲ್ಲಿಯೇ…
ಪ್ರತಿ ವರುಷ ನವಂಬರ್ ತಿಂಗಳು ಕನ್ನಡಿಗರಿಗೆ ಕನ್ನಡ ಹಬ್ಬ. ಕನ್ನಡದಲ್ಲಿ ಏನಾದರೂ ಬರೆಯುವುದು ಕೂಡ ಕನ್ನಡ ಹಬ್ಬದ ಸಂಭ್ರಮಾಚರಣೆ, ಅಲ್ಲವೇ?
"ಲೇಖನ ಬರೆಯಿರಿ” ಎಂದಾಗ “ಯಾವುದರ ಬಗ್ಗೆ ಬರೆಯಲಿ?” ಎಂಬುದು ಹಲವರು ಕೇಳುವ ಪ್ರಶ್ನೆ. ಒಮ್ಮೆ…
ನವಿಲುಗರಿಯನ್ನು ಮುಕುಟದಲ್ಲಿ ಹೊಂದಿರದ ಶ್ರೀಕೃಷ್ಣನ ಮುಖವನ್ನು ಕಲ್ಪಿಸಿಕೊಳ್ಳುವುದೂ ನಮಗೆ ಅಸಾಧ್ಯ. ಯಾವುದೇ ಯಕ್ಷಗಾನವಿರಲಿ, ನಾಟಕವಿರಲಿ ಅಥವಾ ಮಕ್ಕಳ ಛದ್ಮವೇಷ ಸ್ಪರ್ಧೆಯಿರಲಿ, ಕೃಷ್ಣನ ಪಾತ್ರ ಇದೆಯೆಂದರೆ ಅದಕ್ಕೆ ನವಿಲುಗರಿ ಬೇಕೇ ಬೇಕು. ಈ…
ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ…
ನನ್ನ ಮಾತು
ನನ್ನ ಎಡೆಗೆ
ಸಾಗಿ ಬರಲಿ ಎಂದಿಗು
ಎನ್ನ ಒಲವೆ
ಬಾಳ ಪಯಣ
ನಿನ್ನ ಜೊತೆಗೆ ಮುಂದೆಗು
ಕಾಣ ಬರಲಿ
ನಮ್ಮ ಸನಿಹ
ಕೈಯ ಹಿಡಿದ ಸುದಿನವು
ಮತ್ತೆ ಸೋಲು
ಚಿತ್ತ ನೋವು
ಬಿಟ್ಟು ಬಾರೆ ಚಂದವು
ಹೊತ್ತು ಕಂತಿ
ಮೆತ್ತಗಾಗೆ
ಮತ್ತಿನಾಟ ಕರೆಯಿತು…
ನಮ್ಮ ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳು, ನಾನಾರೀತಿಯ ಅಡಚಣೆಗಳು ಬರಬಹುದು. ಅದನ್ನೆಲ್ಲ ದಾಟಿಕೊಂಡು, ಮುಂದೆ ಮುಂದೆ ಸಾಗುವವನೇ ನಿಜವಾದ ಸಾಧಕ. ಹಾಗಾದರೆ ಸಾಗಲು ಸುಮ್ಮನೆ ಕೈಕಟ್ಟಿ ಕುಳಿತರೆ ಆಗುತ್ತದೆಯೇ? ಇಲ್ಲ.ಇದಕ್ಕೆ ಬೇಕು ಸತತ *…
ಗುರು (ಬ್ರಹಸ್ಪತಿ) ಗ್ರಹನು ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲ ತ್ರಿಕೋಣ ರಾಶಿಯಾಗಿರುತ್ತದೆ. ಗುರು ಜ್ಯೋತಿಷ್ಯದಲ್ಲಿ ಪುರುಷ ಗ್ರಹ. ಗುರುವು…