ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.
ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ.…
ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು - ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರೀಡೆ, ವಿಜ್ಞಾನ, ಸೇರಿ…
ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾಣಿಸ್ತು. ಅದಕ್ಕೆ…
ಅಕ್ಕಸಾಲಿಗನೊಬ್ಬನ ಸಾವಿನ ನಂತರ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಯಿತು. ಒಂದು ದಿನ ಅವನ ಹೆಂಡತಿ ತನ್ನ ಮಗನಿಗೆ ಒಂದು ನೆಕ್ಲೇಸ್ (ಹಾರ)ವೊಂದನ್ನು ಕೊಟ್ಟು ಹೇಳಿದಳು - "ಮಗನೇ, ಇದನ್ನು ನಿನ್ನ ಚಿಕ್ಕಪ್ಪನ ಅಂಗಡಿಗೆ ತೆಗೆದುಕೊಂಡು…
ಮರದ ತುಂಬ ಮಾವು ಹಣ್ಣು
ನಿನಗೆ ಕಾಣದೇ
ತಿನ್ನಲೀಗ ಆಸೆ ನನಗೆ
ನಿನಗೆ ಅರಿಯದೇ
ತಾತ ನನಗೆ ಒಂದು ಸಾಕು
ಕಿತ್ತು ಬಿಡುವೆಯಾ
ಕಚ್ಚಿ ತಿನ್ನಲಾಗದೆನಗೆ
ಕೊಚ್ಚಿ ಕೊಡುವೆಯಾ
ಕಾಣದಂತೆ ದೂರ ಹೋಗಿ
ಕುಳಿತುಕೊಳ್ಳುವಾ
ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ ನಂತರ ನಾವು…
ಯಾರ ಮನೆ?
ಲಾಕ್ ಡೌನ್ ಸಮಯದಲ್ಲಿ ನಾನು ಹಾಗೂ ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದೆವು. ಯಾವಾಗಲೂ ಮುಚ್ಚಿಕೊಂಡೇ ಇರುತ್ತಿದ್ದ ನಮ್ಮನೆಯ ಬಾಗಿಲು ಅಪರೂಪಕ್ಕೆ ಹಗಲು ಹೊತ್ತಿನಲ್ಲೂ ತೆರೆದಿರುವುದನ್ನು ನೋಡಿ ನಮ್ಮ ಮನೆ ಮಾಲೀಕರ ಮಗ ಐದು…
ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೫೦೦ ಎಕರೆ ಅರಣ್ಯ ಭೂಮಿಯನ್ನು ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕುಡಿಯುವ ನೀರು ಒದಗಿಸುವ ಹೆಸರಿನಲ್ಲಿ…
ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ ನ ಮಾಸಿಕ "ಬುದ್ಧಾಯುರ್ವೇದ"
ಉಡುಪಿ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ, ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ (ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್…
ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ನದಿ ಕಾಲುವೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ಕೆಲವು ತಿಂಗಳುಗಳು ಹೀಗೆ ಮಳೆ ಮುಂದುವರಿದರೆ ಕಳೆದ ಬಾರಿಯ ಬರಗಾಲದ ಛಾಯೆ ಮರೆಯಾಗಿ, ಕೃಷಿ ಕ್ಷೇತ್ರ ಒಂದಷ್ಟು ಉತ್ತಮ ಬೆಳವಣಿಗೆ…
ಹಠ ನಿಲ್ಲುತ್ತಿಲ್ಲ. ತನಗೆ ಬೇಕಾದನ್ನು ಪಡೆದುಕೊಳ್ಳುವವರೆಗೂ ಯಾರ ಮಾತನ್ನೂ ಕೇಳುತ್ತಿಲ್ಲ. ನೋಡಿದವರು ಹೇಳಬಹುದು ಆ ಪುಟ್ಟ ಮಗುವಿಗೆ ಏನು ಬೇಕು ಅದನ್ನು ನೀಡುವುದನ್ನು ಬಿಟ್ಟು ನೀವು ಯಾಕೆ ಹಠ ಮಾಡ್ತಾ ಇದ್ದೀರಾ? ಅಂತ. ಆದರೆ ಆ ಮಗು ಈಗ…
ಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವು ಗೂಡನ್ನೇ ಮಾಡೋದಿಲ್ಲ…
ಕಾಣುವೆ ನಿನೊಂದು ಕನಸು
ನನಸಾಗಲಿಲ್ಲ ನನ್ನ ಕನಸು
ನಾಳೆಯ ಬಗ್ಗೆ ಮುನಿಸು
ಬರುವುದೊ ಇಲ್ಲವೊ ತಿಳಿಸು
ನಾಳೆ ಎಂಬುದು ಬರತೈತಿ
ನಿನ್ನೆ ಎಂಬುದು ಮರಸೈತಿ
ಬದುಕು ಎಂಬುದು ಸಾಗೈತಿ
ಬದುಕಿನ ಬಂಡಿ ಹೊಂಟೈತಿ
ಕನಸೊಂದು ಶುರುವಾಗಿ
ಗುರಿಯ…
ಈಗಿನ ಯಾಂತ್ರಿಕ ಯುಗದಲ್ಲಿ ಎಲ್ಲರಿಗೂ ನೆನಪಿನ ಸಮಸ್ಯೆ ಕಾಡತೊಡಗಿದೆ. ಮೊದಲಾದರೆ ವಯಸ್ಸು ೯೦ ಆಗಿದ್ದರೂ ಜ್ಞಾಪಕ ಶಕ್ತಿ ಚುರುಕಾಗಿರುತ್ತಿತ್ತು. ಆ ವ್ಯಕ್ತಿಯ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳು ನೆನಪಿರುತ್ತಿತ್ತು. ಆದರೆ ಈಗ ಮಧ್ಯ ವಯಸ್ಸಿಗೆ…
‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮಾಡುವುದರಲ್ಲಿ ಆಸಕ್ತಿ…
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ?
ಒಬ್ಬ, " ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳರನ್ನು ಹಿಡಿದು…
ಇವತ್ತು ನೆಮ್ಮದಿಯು ಅವನನ್ನು ಹುಡುಕಿಕೊಂಡು ಬಂದಿತ್ತು. ಇಷ್ಟು ದಿನಗಳವರೆಗೆ ನೆಮ್ಮದಿ ಇಲ್ಲ ಅಂತಲ್ಲ ಆದರೆ ಜವಾಬ್ದಾರಿಯೊಂದನ್ನು ನಿರ್ವಹಿಸಿದಾಗ ಅದರಲ್ಲಿ ಅಲ್ಲಲ್ಲಿ ತಪ್ಪುಗಳು ಹಾದು ಹೋಗುತ್ತಾ ಆತನಿಗೆ ತಾನು ಮಾಡಿದ ಕೆಲಸದಲ್ಲಿ ಶುದ್ಧತೆ…
ನಮ್ಮದು ತೋಟದಲ್ಲಿ ಮನೆ ಆದುದರಿಂದ ನಮ್ಮ ಊರೊಳಗೆ ಹೋಗಿಬರಲು ಸದಾ ನಾನು ಸೈಕಲನ್ನೇ ಬಳಸುತ್ತಿದ್ದೆ. ನನ್ನ ಸೈಕಲ್ ಊರೊಳಗೆ ಬರುವಿಕೆಗಾಗಿ ನನ್ನ ಹಿರಿಯ ಸೀನಿಯರ್ ಬ್ರದರ್ಸ್ ಗಳು ನನ್ನ ಸಹಪಾಠಿಗಳು ಸದಾ ಕಾದಿರುತ್ತಿದ್ದರು. ನನ್ನ ಸ್ನೇಹಿತರು…