August 2020

 • August 14, 2020
  ಬರಹ: ಲತಾ ಆಚಾರ್ಯ ಬನಾರಿ
  *ಬಲೆಯಿದೆ ಎಚ್ಚರ* (ಲಲಿತ ರಗಳೆ) ಗಂಧವತಿ ಮೇಲೊಂದು ಜೀವಿ ಕುಳಿತಿದೆಯಲ್ಲ ಚಂದದಿಂದಲಿ ಸುತ್ತ ಗಮನಿಸುತಲಿದೆಯಲ್ಲ ಬೇಟೆಯನ್ನರಸುತ್ತ ಬಂದು ಸೇರಿದೆ ಬುವಿಗೆ ನೋಟವನು ಹಾಯಿಸುತ ಕರೆಯುತಿದೆಯೇ ಬಳಿಗೆ ಬಲೆಯ ಬೀಸುತ ಕೈಯ ಚಳಕವನು ತೋರುತಿದೆ ತಲೆಯೊಳಗೆ…
 • August 14, 2020
  ಬರಹ: Shreerama Diwana
  ಗಜಲ್ ೧ ಬೀಸುವ ಗಾಳಿಗೆ ತೂಗುತ ಲತೆಗಳು ಚೆಲುವ ಬೀರಿದೆ ಗೆಳೆಯ| ಹರಿವ ನೀರದು ರಾಗವ ಹಾಡುತಲಿ ಒಲವ ತೋರಿದೆ ಗೆಳೆಯ||   ಕನಸು ಕಾಣುವ ಲೋಕದಿ ನಡೆಯುತ ಬರುವ ಮೋಹಕ ಕಿನ್ನರಿ | ಮೊಗದಿ ಮಾಸದ ನಗುವ ಚೆಲ್ಲುತಲಿ ಗೆಲುವ ಸಾರಿದೆ ಗೆಳೆಯ||   ಗಂಧರ್ವ…
 • August 14, 2020
  ಬರಹ: Ashwin Rao K P
  ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್…
 • August 13, 2020
  ಬರಹ: addoor
  "ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು…
 • August 13, 2020
  ಬರಹ: Shreerama Diwana
  ವಿದ್ಯಾಗಮ ವಿದ್ಯಾಗಮದಲಿ ನಡೆದಿದೆ ತರಗತಿ ವದ್ಯಾ ಭಾಷೆಯ ಬಿತ್ತುತಲಿ ಸದ್ಯದಿ ನೂತನ ಯೋಜನೆ ಬಂದಿದೆ ಮದ್ಯೆಯೆ ಪಾಠವ ಹೇಳುತಲಿ..||   ಅಕ್ಷರ ಕಲಿಸುತ ಮಕ್ಕಳ ನಲಿಸುತ ದಕ್ಷರ ಪಡೆಯನು ಕುಣಿಸುತಲಿ ರಕ್ಷೆಯ ನೀಡುತ ಹಳತನು ನೆನೆಪಿಸಿ ಕಕ್ಷೆಲಿ…
 • August 13, 2020
  ಬರಹ: Kavitha Mahesh
  ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ತಾಯಿಯ ಜೊತೆ ವರಾಂಡಾ ದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ. ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು . .   " ನೀವು ರಾಮ್ ಪಾಲ್ ಯಾದವ್ ಅವರ ಪುಸ್ತಕ, "…
 • August 13, 2020
  ಬರಹ: Ashwin Rao K P
  ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ…
 • August 13, 2020
  ಬರಹ: ರಘುರಾಮ ರಾವ್ ಬೈಕಂಪಾಡಿ
  ಕಡು ದುಗುಡದ ಬಿರು ಬೇಗೆಗೆ    ಕುದಿಯಿತು ಎದೆಗಡಲು! ‌ಸದ್ದಿಲ್ಲದೆ ಮೇಲೆದ್ದಿತು    ನಿಟ್ಟುಸಿರಿನ ಮುಗಿಲು   ಹನಿ ಗೂಡಿತು ಮಳೆ ಮೂಡಿತು    ಹೊಮ್ಮಿತು ಜಲಧಾರೆ! ಬಾಳೊಡಲಲಿ ಪುಟಿದುಕ್ಕಿತು    ಕಂಬನಿ ತುಂಬು ನೆರೆ              ೨…
 • August 12, 2020
  ಬರಹ: Ashwin Rao K P
  ಇಲ್ಲಿರುವ ಮಣ್ಣಿನ ಶಿಲ್ಪಗಳನ್ನು ನೋಡಿದಾಗ ನಿಮಗೆ ಇದರ ಕಲಾವಿದ ಯಾರೆಂದು ತಿಳಿಯುವ ಕುತೂಹಲ ಇರಬಹುದಲ್ಲವೇ? ಮಣ್ಣಿನಲ್ಲಿ ಶಿಲ್ಪವನ್ನು ಮಾಡುವುದೊಂದು ಅಪರೂಪದ ಕಲೆ. ಈ ಕಲೆಗಳ ಕಲಾವಿದ ಗಣೇಶ್ ವಿಶ್ವಕರ್ಮ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ್…
 • August 12, 2020
  ಬರಹ: Shreerama Diwana
  ಕೃಷ್ಣನ ತುಂಟಾಟ   ಅಷ್ಟಮಿ ದಿನದಲಿ ವಾಸುಕಿಯೊಡಲಲಿ ಭ್ರಷ್ಟವ ದೂಡಲು ಧರೆಗಿಳಿದ ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು ಕಷ್ಟವ ಮೆಟ್ಟುತ ಬಂದಿಳಿದ!!!   ಬೆಣ್ಣೆಯ ಕದಿಯುತ ಗೆಳೆಯರ ಕರೆಯುತ ದೊಣ್ಣೆಲಿ ಮಡಿಕೆಯ ಹೊಡೆಯುತಲಿ ನುಣ್ಣನೆ ತಿನ್ನುತ…
 • August 11, 2020
  ಬರಹ: santhosha shastry
                  ವರ್ಷ 2020ರ ಸಂಕ್ರಾಂತಿ ಪುರುಷನಾಗಿ  ಬಂದವನು ಈ ಕರೋನಾ.  ಸಾಮಾನ್ಯತಃ  ಪಂಚಾಂಗಗಳಲ್ಲಿ  ಈತನ ವರ್ಣನೆ ಇರುತ್ತಾದರೂ, ಈ ಕಣ್ಣಿಗೆ ಕಾಣದ ವೈರಸ್, ಕರೋನಾದ ಸ್ವರೂಪವನ್ನು  ಕಣ್ಣಿಗೆ ಕಟ್ಟುವಂತೆ  ಹಾಗೂ ಮನಸ್ಸಿನಲ್ಲಿ ಖಾಯಂ ಆಗಿ…
 • August 11, 2020
  ಬರಹ: Ashwin Rao K P
  ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತವರು ಹಲವಾರು ಮಂದಿ. ಕ್ರಾಂತಿಕಾರಿಗಳ ಪ್ರತಾಪಕ್ಕೆ ಯಾವಾಗಲೂ ಬ್ರಿಟೀಷ್ ಸರಕಾರ ಅಂಜುತ್ತಲೇ ಇತ್ತು. ತನ್ನ ೧೮ನೇ ವಯಸ್ಸಿನಲ್ಲೇ ಬ್ರಿಟೀಷರ ನಿದ್ರೆ ಕೆಡಿಸಿದ ಕ್ರಾಂತಿಕಾರಿಯೇ ಖುದೀರಾಮ ಭೋಸ್.…
 • August 11, 2020
  ಬರಹ: Shreerama Diwana
  ಮುರಳಿ ಮಹಿಮೆಯ ಕೇಳಿ ಧರೆಯಲಿ ನೆರದಿಹ ಮನುಜರು ಅರಿತಿಹರು| ವರವ ಬೇಡುತ ಮಾಧವ ನಲ್ಲಿಯೆ ಶಿರವನು ಬಾಗುತ ನಿಂತಿಹರು||   ಗೋಕುಲದಲ್ಲಿ ಜನುಮತಾಳಿದ ಲೀಲೆಯ ಬಣ್ಣಿಸಿ ಜಗದಲ್ಲಿ| ವ್ಯಾಕುಲವನ್ನು ದೂರಮಾಡಿದ ಮಹಿಮೆಯ ವೇಣುವ ನಾದದಲಿ||   ಹಂಸಕೊಳದಲಿ…
 • August 10, 2020
  ಬರಹ: Shreerama Diwana
  ಗೊಣ್ಣೆ ಸುರಿಸುತ ತಾಯ ಹಿಂದೆಯೆ ಚಿಣ್ಣನೊಬ್ಬನು ಹೋಗುತಿರುವನು ಕಣ್ಣ ಕಂಬನಿ ಕೆನ್ನೆಗಿಳಿಯುತ ಮುದ್ದು ಮಾಡುತಿದೆ ಅಣ್ಣನೊಂದಿಗೆ ಜಗಳ ಮಾಡುವ ಸಣ್ಣ ಹುಡುಗನು ಪುಟ್ಟ ತಮ್ಮನು ಬಣ್ಣಬಣ್ಣದ ಕನಸು ಕಾಣುವ ತುಂಟ ಬಾಲಕನು   ಮಧುರ ದನಿಯಲಿ ಕರೆದು ಮಾತೆಯ…
 • August 10, 2020
  ಬರಹ: Ashwin Rao K P
  ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಜಲಾಶಯಗಳು ತುಂಬಲು ತೊಡಗಿವೆ. ತುಂಬಿದ ನಂತರ ಅಧಿಕವಾದ ನೀರನ್ನು ಹೊರಗಡೆ ಬಿಡಲಾಗುತ್ತದೆ. ಅದರಿಂದ ಜಲಾನಯನ ಪ್ರದೇಶದ ಸಮೀಪ ಇರುವ ಮನೆಮಂದಿಗಳು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ…
 • August 10, 2020
  ಬರಹ: addoor
  ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು…
 • August 10, 2020
  ಬರಹ: Shreerama Diwana
  *ಹ(ಅ)ಲ್ವ*    ಹಬ್ಬಕ್ಕೆ ಮಾಡಲೇ ಬೇಕೆಂದು ಇವಳ ಹಠ... ಅವಳಿಷ್ಟದ ಹಲ್ವ..! ನಾನೇನು ಮಾಡ್ಲಿ... ಕೈಯಲ್ಲಿ ಹಣವಿದ್ದರೆ ಅಲ್ವ..?! *******   *ವಾಸ್ತವ!!*    ಮೊಬೈಲ್ ಒಳಹೊಕ್ಕು ನಿಂತರೆ ಸಾಕು ಹೆಚ್ಚುತ್ತಾ ಹೋಗುವುದು ಸ್ನೇಹಿತರ ಸಂಖ್ಯೆ..!…
 • August 08, 2020
  ಬರಹ: addoor
  ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ…
 • August 08, 2020
  ಬರಹ: Ashwin Rao K P
  ನೀವು ದೊಡ್ಡ ದೊಡ್ಡ ಮರಗಳ ಮೇಲೆ ಸಣ್ಣ ಸಣ್ಣ ಬಳ್ಳಿಗಳಂತಹ ಪರಾವಲಂಬಿ ಗಿಡಗಳು ಬೆಳೆದದನ್ನು ನೋಡಿರಬಹುದು. ಅವುಗಳಿಗೆ ಸಾಮಾನ್ಯ ಭಾಷೆಯಲ್ಲಿ ಬದನಿಕೆ ಅಥವಾ ಬಂದಳಿಕೆ ಎನ್ನುತ್ತಾರೆ. ಅವುಗಳು ಮರದ ರೆಂಬೆಯ ಮೇಲೆ ಬೀಡು ಬಿಟ್ಟು ಆ ಮರದಿಂದಲೇ…
 • August 08, 2020
  ಬರಹ: Shreerama Diwana
  ವಸುಧೆಯೊಳಗೆ ನುಗ್ಗಿದೆ ಮಾರಿ ವಸುಧೆಯ ಮಡಿಲಲಿ ನಡೆದಿದೆ ವಿಷಧರ ರೋಗಾಣು ಪರಿಷೆ ನಿಮಿಷದಿ ಚದುರೈ ವಿಷಮಿಸುವಾಗುತ ಭೀಕರ ವಿಷಮದಿ ವಿಶ್ವದೊಳು ರೌದ್ರ ರೂಪವ ನೋಡೈ||   ವಿಸ್ತೀರ್ಣದೊಳಗೆ ವಿಲವಿಲ ವಿಸ್ತೃತ ವಿಸರ್ಪಣವಾಗಿ ದೇಹವ ಹೊಕ್ಕಂ ಹಸ್ತದಿ…