ಉಡುಪಿ ನಗರದ ವಳಕಾಡು ನಿವಾಸಿಯಾಗಿರುವ ಶ್ರೀಕೃಷ್ಣ ಎನ್. ಶೇಟ್ ಎಳವೆಯಲ್ಲಿಯೇ ವಿವಿಧ ಕಲೆ, ಸಂಸ್ಕೃತಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಗುರು ಹಿರಿಯರ, ಬಂಧು ಬಳಗದ, ಕಲಾಸಕ್ತರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ.…
ಎಲ್ಲಾ ನಾವೇ ಮಾಡಿ ತಂದುಕೊಂಡಿದ್ದು ಈ ರೋಗ ರುಜನೆ ಖಾಯಿಲೆ, ಕಷ್ಟ ಸಂಕೋಲೆ! ಈಗ ಇದು ಗಾಳಿಯ ಸೋಂಕಾಗಿ ವಿಶ್ವವ್ಯಾಪಕವಾಗಿ ಜಗದೆಲ್ಲವನು ತರಿದು ತುಳಿದು ಶೋಕತೆಯ ಜೊತೆಗೆ ಶೋಚನೀಯತೆಯ ಕಡೆಗೆ ನಮ್ಮ ನಿಮ್ಮನೆಲ್ಲಾ ತಳ್ಳಿ ಆಡಿಸಿ ಅಳಿಸಿ…
ಗೆಳೆತನಕ್ಕೆ ಉತ್ತಮ ಉದಾಹರಣೆಯೆಂದರೆ ದುರ್ಯೋಧನ ಹಾಗೂ ಕರ್ಣ ಮತ್ತು ಕೃಷ್ಣ ಹಾಗೂ ಸುದಾಮ. ಮೊದಲ ಉದಾಹರಣೆಯಲ್ಲಿ ಉತ್ತಮ ಗೆಳೆತನವಿದ್ದರೂ ದುರ್ಯೋಧನನು ತನ್ನ ಸ್ವಾರ್ಥಕ್ಕಾಗಿ ಈ ಗೆಳೆತನವನ್ನು ಬಳಸಿಕೊಂಡ. ಕರ್ಣನಂಥಹ ವೀರಾಧಿವೀರ ಜೊತೆಗಿದ್ದರೂ…
ಅದೊಂದು ದಿನ ರಾಜನಿಗೊಂದು ಅಭಿಲಾಷೆ ಉಂಟಾಯಿತು: ಝೆನ್ ತತ್ವಗಳ ಅನುಸಾರ ತೋಟವೊಂದನ್ನು ಬೆಳೆಸಬೇಕೆಂಬಾಶೆ.
ಆತ ಹೆಸರುವಾಸಿ ಝೆನ್ ಗುರುವನ್ನು ಭೇಟಿಯಾಗಿ ತನ್ನ ಅಭಿಲಾಷೆ ತಿಳಿಸಿದ. ಆ ಗುರುಗಳು ಈ ವಿಚಾರದಲ್ಲಿ ರಾಜನಿಗೆ ಮಾರ್ಗದರ್ಶನ ಮಾಡಲು…
ಮನಸ್ಸು
ಅವನು ಸಿದ್ಧನಿರಲಿಲ್ಲ
ತಪ್ಪೊಪ್ಪಿ ಬಾಗಲು..
ಟೀಕೆಗಳು ಬರುತ್ತಲೇ
ಮುಚ್ಚಿದ ಬಾಗಿಲು.!
ಸಾಮರಸ್ಯ
ಒಗಟು ಒಗಟಾಗಿರಲಿ
ಅದೇ ಅದರ ಸವಿಸ್ವಾರಸ್ಯ!
ಒರಟು ಒಳಗಿಂದ ಹೊರಗಿರಲಿ
ಬೆಸೆದು ಭಾವಗಳ ಸಾಮರಸ್ಯ!!
ತಪ್ಪು
*ಅವರೇಕೆ ನಿನ್ನ ದೂರುವರು…
ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುವಾಗ ಕಳೆದುಕೊಳ್ಳುವ ತೂಕ ನಷ್ಟ ಶೇ. ೫ ರಿಂದ ೧೦. ಕಾರಣ ಸರಿಯಾದ ಸಮಯದಲ್ಲಿ ಕಟಾವು ಮತ್ತು ಸಾಗಾಣಿಕೆ ಮಾಡದೆ ಇರುವುದು. ಸಾಮಾನ್ಯವಾಗಿ ಕೃಷಿಕರು ತಮ್ಮ…
ಕ್ಷಣ ಕ್ಷಣದ ಬದುಕೆ ಹಾಡು
ಹಾಡು ಹಾಡು ಹಾ-
ಡಾಗಿ ಸರಿವೆ ನಾ
ಬಾಳ ಬೆಳಕ ಹಾಡು
ಎಲ್ಲೆ ಇರದೆ ನೆಲ
ಬಾನೊಳೆಲ್ಲ ಹಿಡಿ-
ದೊಲುಮೆ ಬೆಳಕ ಜಾಡು!
ಎದೆ ತೆರೆದು ಸರಿಯೆ
ಒಳ ಬೆಳಕೊಳರಳಿ
ಕ್ಷಣ ಕ್ಷಣದ ಬದುಕೆ ಹಾಡು
ಒಡಲಾಳದಲ್ಲಿ ಶ್ರುತಿ…
ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅರ್ಥಾತ್ ಚೇತನ್ ಚೌಹಾಣ್ ತಮ್ಮ ಬದುಕಿನಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎಂಬ ಎರಡೂ ಇನ್ನಿಂಗ್ಸ್ ಮುಗಿಸಿ ಮರಳಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ ೧೬, ೨೦೨೦ ರಂದು ನಿಧನ ಹೊಂದಿದ ಈ ಮಾಜಿ ಕ್ರಿಕೆಟಿಗ…
ರಾಜು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಬಡವನಾದ ಅವನು ಚಿಂಚು ಎಂಬ ಒಂದು ಗಿಳಿ ಮತ್ತು ಪಂಚು ಎಂಬ ಆಡನ್ನು ಸಾಕುತ್ತಿದ್ದ. ಕಾಡಿನಿಂದ ಹುಲ್ಲು ಕತ್ತರಿಸಿ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ರಾಜುವಿಗೆ ಹೆಚ್ಚು ಆದಾಯ ಸಿಗುತ್ತಿರಲಿಲ್ಲ…
ನಾವು ಮಳೆಗಾಲದ ಮಧ್ಯ ಭಾಗದಲ್ಲಿದ್ದೇವೆ. ಹಲಸಿನ ಹಣ್ಣುಗಳು ಇನ್ನೂ ಕೆಲವು ಮರಗಳಲ್ಲಿ ನೇತಾಡುತ್ತಿವೆ. ನಮ್ಮಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಹಣ್ಣು ಎಂದರೆ ಹಲಸಿನ ಹಣ್ಣು. ನಿಜಕ್ಕೂ ನೋಡಲು ಹೋದರೆ ಬಹು ಉಪಯೋಗಿಯಾದ ಈ ಹಣ್ಣು…
೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ಅಭಿಮಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಮಾತೃಭೂಮಿಯ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.
ಚರಿತ್ರೆ ಮತ್ತು ಸಂಸ್ಕೃತಿ…
ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ…
ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ಪರಕೀಯರ ದಾಸ್ಯದಿಂದ ಭಾರತಮಾತೆ ಮುಕ್ತಿಯಾದ ಪುಣ್ಯ ದಿನ. ಈ ಸ್ವಾತಂತ್ರ್ಯ ನಮಗೆ ಸಿಗಲು ಹಲವಾರು ಮಂದಿ ತಮ್ಮ ಪ್ರಾಣಗಳ ಬಲಿದಾನ ನೀಡಿದ್ದಾರೆ. ನಮ್ಮ ದಕ್ಷಿಣ ಕನ್ನಡದಲ್ಲೂ…
ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು.
ಹಾಗಾಗಿ,…