ಭಾರತ ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಬರೆದ ‘ಸ್ಕೂಪ್' ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಮಗ್ರವಾಗಿ ವಿಶ್ಲೇಷಿಸಿರುವ ಪುಸ್ತಕವೆಂದರೆ ತಪ್ಪಾಗಲಾರದು. ಕುಲದೀಪ್ ನಯ್ಯರ್ ಇವರ ಮೊದಲ ಕನ್ನಡಕ್ಕೆ ಭಾಷಾಂತರದೊಂಡ…
ಊರ್ವಶಿ ಅಥವಾ ಉರ್ವಶಿಯು ಇಂದ್ರಲೋಕದ ಓರ್ವ ಅಪ್ಸರೆ. ಇಂದ್ರನ ಅಮರಾವತಿಯ ನೃತ್ಯಗಾತಿಯರಾದ ರಂಭೆ, ತಿಲೋತ್ತಮ, ಮೇನಕೆ ಮೊದಲಾದವರ ಜೊತೆಗಾರ್ತಿ. ಇವಳಿಗೂ ಮಹಾಭಾರತಕ್ಕೂ ಏನು ಸಂಬಂಧ ಎಂದು ಯೋಚಿಸುವಿರಾ? ಮಹಾಭಾರತದ ಕಥೆಗಳಲ್ಲಿ ಊರ್ವಶಿಯದ್ದೂ ಒಂದು…
ಪರಿಪರಿಯ ನೋವುಂಡು ಸೋತು ಸೊರಗಿದ ದೇಹ
ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು
ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ
ಮುಂದೆ ಸಾಗಲು ದಾರಿ ನೂರಾರು ಇದೆ ಎಂದು
ಬದುಕಿನುದ್ದಕೂ ಕವಲು ದಾರಿಗಳೇ ವಿನಹ
ಸರಿಯಾದ ಮಾರ್ಗವೇ ಕಾಣಲಿಲ್ಲ
ಆದರೂ…
ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇನ್ನೂ ಈ ಆಧುನಿಕ ಪ್ರಪಂಚದಲ್ಲಿ ವಿಜ್ಞಾನಿಗಳ ನಿಲುಕಿಗೆ ಸಿಗದ ಹಲವಾರು ವಿಷಯಗಳು ಅಡಗಿವೆ. ಈಗಾಗಲೇ ನೀವು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಬಗ್ಗೆ ಓದಿರುವಿರಿ. ಅದೇ ಸಾಲಿಗೆ ಸೇರುವ…
ಅದೊಂದು ಬೃಹತ್ ಕಟ್ಟಡ. ಫುಟ್‍ಬಾಲ್ ಅಂಗಣದಂತಹ ನಾಲ್ಕು ಮಹಡಿಗಳು. ಎಲ್ಲಿಕಂಡರಲ್ಲಿ ಮೂಟೆಮೂಟೆ ಅಡಿಕೆಹಾಳೆ ತಟ್ಟೆಗಳು. ಅಲ್ಲಿರುವ ಕೆಲಸಗಾರರು ಸುಮಾರು ೫೦೦ ಹಾಗೂ ಯಂತ್ರಗಳು ನೂರಾರು.
ಇದು “ಇಕೊ ಬ್ಲಿಸ್” ಅಡಿಕೆಹಾಳೆ ತಟ್ಟೆ ಕಾರ್ಖಾನೆಯ ಒಂದು…
ಏನೋ ಮಾಡಲು ಹೋಗಿ…
ರಾಮಣ್ಣನ ತೋಟದಲ್ಲಿ ಹಲಸು ಹಣ್ಣಾದ ಸಮಯ. ಅಳಿಲು ಮಂಗಗಳ ಉಪಟಳಕ್ಕೆ ಅವರು ಕೋವಿ ಹಿಡಿದು ಧಾವಿಸಿದ್ದರು. ಕೋತಿಯೊಂದು ಅಳಿಲಿನ ಮರಿಯನ್ನೆತ್ತಿ ಕೆಳಗೆ ಎಸೆದ ರಭಸಕ್ಕೆ ಅದರ ಕಾಲು ಮುರಿದುಕೊಂಡಿತ್ತು. ರಾಶಿ ಬಿದ್ದ ಸೊಳೆಗಳಿಂದ…
ಪಾಂಡವರು ಮತ್ತು ಕೌರವರ ನಡುವೆ ಹದಿನೆಂಟು ದಿನಗಳ ಕಾಲ ಭೀಕರ ಕುರುಕ್ಷೇತ್ರ ಯುದ್ಧ ನಡೆದ ಸಂಗತಿ ನಿಮಗೆ ಗೊತ್ತೇ ಇದೆ. ಲಕ್ಷಾಂತರ ಸೈನಿಕರು, ಅತಿರಥ ಮಹಾರಥ ರಾಜರು ಎಲ್ಲಾ ಈ ಯುದ್ಧದಲ್ಲಿ ಭಾಗವಹಿಸಿದ್ದರು. ವಿಧರ್ಭದ ರಾಜ ರುಕ್ಮಿ ಹಾಗೂ ಕೃಷ್ಣನ…
ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು…
ರಕ್ಷಾಬಂಧನದ ಕುರಿತು ಒಂದು ಗಝಲ್
ಭಾವಗಳ ಪ್ರೀತಿಯ ಉನ್ಮಾದದಲಿ
ತೇಲಿಸಿದೆ ಈ ರಕ್ಷಾ ಬಂಧನ|
ನೋವು ನಲಿವುಗಳ ಸಮ್ಮಿಲನದಲಿ
ಬೆರೆಸಿದೆ ಈ ರಕ್ಷಾ ಬಂಧನ||
ಅನುಜೆಯ ಭಾತೃ ವಾತ್ಸಲ್ಯದಲಿ
ಹೃದಯವ ಸೆಳೆದಿಹುದು|
ತನುವಿನ ಗ್ಲಾನಿಯನು ಒಲವಿನಲಿ
ಮರೆಸಿದೆ…
ನನ್ನ ಉಸಿರಾಗಿ
ನನ್ನ ಜೀವನಾಡಿಯಾಗಿ
ಸಲುಹಿರುವೆ ಈ ತನಕ
ಓ ಗುರು ರಾಘವೇಂದ್ರ
ಮುಂದೆಯೂ ಸಲಹು ಶ್ರೀ ಗುರುವೇ
ಬಂದಿರುವೆ ಹೇಗೋ ಈ ಲೋಕದಿ
ಕರ್ಮಫಲ ಬಂಧಿಯಾಗಿ
ಸಂಯೋಗ ವಿಯೋಗ ಚಕ್ರವ್ಯೂಹದಲಿ
ಸಿಲುಕಿರುವ ಎನಗೆ
ಕರುಣಿಸು ನಿನ್ನ ಚರಣದಾಸಯೋಗ
ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ…
ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ…
ತುಳುನಾಡಿನ ವಿಶೇಷ ಖಾದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ಸುತ್ತಮುತ್ತಲಿನ ಪ್ರಕೃತಿಯು ಔಷಧಿಯ ಗುಣಗಳನ್ನು ಹೊಂದಿರುವುದು
ನಮಗೆ ತಿಳಿದೇ ಇದೆ.ತುಂಬೆ ಗಿಡದಿಂದ ಹಿಡಿದು ಆಲದ ಮರದವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ …
ಮೊನ್ನೆ ರಾತ್ರಿ ೮ ಗಂಟೆಗೆ ಸುವರ್ಣಚಾನಲ್ ನಲ್ಲಿ ಮಹಾಭಾರತ ಧಾರವಾಹಿ ನೋಡುತ್ತಿದ್ದೆ. ಅಂದಿನ ಸಂಚಿಕೆಯಲ್ಲಿ ಪಾಂಡವರೆಲ್ಲ ದ್ಯೂತಕ್ರೀಡೆಯಲ್ಲಿ ಪರಾಜಿತಗೊಂಡು, ಕೊನೆಗೆ ಪಾಂಚಾಲಿಯನ್ನು ಪರಾಜಿತಗೊಂಡಾಗ, ಆಕೆಯ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ…
ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರು ಸಂಗತಿಗಳು ಈ…
ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ.
ಕವನ ೧
ಕಪಿಯ ಚೇಷ್ಠೆ
(ಪರಿವರ್ಧಿನಿ ಷಟ್ಪದಿ)
ಗಡಣವ ತೊರೆಯುತ ಬೀದಿಗೆ ಬಂದಿಹ
ಗಡವವು ಕುಳಿತಿದೆ ಪತ್ರಿಕೆಯೋದುತ
ಬಿಡದೆಯೆ ಸುದ್ದಿಯನೆಲ್ಲವ…