೮೮.ಅಜಂತಾ ಗುಹೆಗಳ ಅದ್ಭುತ ಶಿಲ್ಪಗಳು ಮತ್ತು ಚಿತ್ರಗಳು
ಬೌದ್ಧ ಧರ್ಮದ ಅಪೂರ್ವ ಸ್ಮಾರಕಗಳಾಗಿರುವ ಅಜಂತಾ ಗುಹೆಗಳು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಸೇರಿವೆ. ಇಲ್ಲಿ ಮನಸೆಳೆಯುವ ಶಿಲ್ಪಗಳೂ, ವಿವಿಧ ಬಣ್ಣಗಳಿಂದ ರಚಿಸಿರುವ ಅಧ್ಬುತ ಚಿತ್ರಗಳೂ…
ಒಂದು ಬದಲಾವಣೆ ಗುರಿ ಉದ್ದೇಶ ಒಂದೇ ದಿನದಲ್ಲಿ ಆಗಿ ಹೋಗುವಂತಾದ್ದು ಅಲ್ಲ... ನೂರಾರು ಸಹಸ್ರ ವರ್ಷಗಳೇ ಬೇಕು. ಅಲ್ಲಿಯವರೆಗೂ ಬದಲಾವಣೆಗಾಗಿ ಹೊರಟವರು ಸಂತರಂತೆ ನಿಶ್ಚಿಂತರಾಗಿರಬೇಕು. ನಿಶ್ಚಲ ಮನಸ್ಸು ನಮ್ಮದಾಗಿರಬೇಕು. ನಾವು ಹುಟ್ಟಿರುವುದು…
ಕಳೆದ ವಾರದಲ್ಲಿ ನಾವು ಪ್ರಕಟಿಸಿದ ವಿನೀತ ರಾಮಚಂದ್ರರಾಯರ ಒಂದು ಕವನವನ್ನು ಬಹಳಷ್ಟು ಮಂದಿ ಆಸ್ವಾದಿಸಿ, ಆನಂದಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಾರ ನಾವು ಜಾನಪದ ದಿಗ್ಗಜರೆಂದೇ ಹೆಸರುವಾಸಿಯಾಗಿರುವ ಸಿಂಪಿ ಲಿಂಗಣ್ಣ ಹಾಗೂ ಅವರ ಕವನದ ಬಗ್ಗೆ…
ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣನಿಗೆ ನಮಸ್ಕಾರಗಳು. ನೈಮಿಷ್ಯವೆಂಬ ಅರಣ್ಯದಲ್ಲಿ ವಾಸಿಸುವ ಮೊದಲಾದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು. ಏನೆಂದರೆ 'ಎಲೈ ಮುನಿಯೇ,…
ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜ್ಯೆಲಿಗೆ ಹೋಗುವ ರಕ್ತ ಸಂಬಂದಿಗಳೇ ಧೀರರು, ಗೌರವಸ್ತರು, ಮರ್ಯಾದಸ್ತರು. ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿಯೇ ಪ್ರದರ್ಶಿಸಿ ವರದಕ್ಷಿಣೆಯನ್ನು ಕೊಡುವವರು ತಮ್ಮ…
ಜೀವನ ಸಾರ ಎಂದು ಯಾವುದನ್ನು ಹೇಳಬಹುದೆಂದು ಒಮ್ಮೆ ಘನಪಂಡಿತರ ಹತ್ತಿರ ಓರ್ವ ಕೇಳಿದಾಗ, "ನಿನಗೆ ಮದುವೆ ಯಾಗಿದೆಯೇ? ಮಕ್ಕಳಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರಂತೆ. ಅದಕ್ಕೆ ಅವನು ಕೊಟ್ಟ ಉತ್ತರ 'ಇಲ್ಲ ಸ್ವಾಮಿ' 'ಹೋಗು, ಮೊದಲು ಉತ್ತಮ ಮನೆತನದ…
ಅಧಿಕಾರ ಪೀಠದಿ ಕುಳಿತಿಹ ಜನರ
ಮನವ ಸೆಳೆಯಲು ಸತ್ಯಾಗ್ರಹ
ಆಡಳಿತ ಯಂತ್ರಕೆ ಚುರುಕು ಮುಟ್ಟಿಸಲು
ಹೂಡುವ ಬಾಣವೇ ಸತ್ಯಾಗ್ರಹ//
ಭೃಷ್ಟಾಚಾರ ಕಪಟ ಮೋಸ
ಬೀದಿಗೆ ಎಳೆಯಲು ಈ ಆಟ
ನಾನಾ ರೂಪದಿ ಹಾಕುತ ವೇಷ
ಗಮನ ಸೆಳೆಯುವ ನವ ತಂತ್ರ//
ಜನಾಂದೋಲನ…
ಟಿ.ಪಿ.ಕೋದಂಡರಾಮ ಪಿಳ್ಳೈ ಅವರ "ಪ್ರದೀಪ"
"ಪ್ರದೀಪ" ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿದ್ದ "ಪ್ರದೀಪ ಪ್ರಿಂಟರಿ" ಯಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ.
೧೯೬೦ರಲ್ಲಿ ಆರಂಭವಾದ "ಪ್ರದೀಪ" ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಟಿ…
‘ನಾನು ಅವನಲ್ಲ... ಅವಳು’ ಕನ್ನಡ ಚಲನಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ರಾಷ್ಟೀಯ ಪುರಸ್ಕಾರವನ್ನು ಪಡೆದುಕೊಂಡ ನಟ ‘ಸಂಚಾರಿ’ ವಿಜಯ್ ತಮ್ಮ ಬದುಕಿನ ಸಂಚಾರವನ್ನು ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ತಮ್ಮ ಸ್ನೇಹಿತನ ಬೈಕ್ ನ…
1.ಒಂದು ಪೌಂಡ್ ಕಬ್ಬಿಣದಲ್ಲಿರುವ ಪರಮಾಣುಗಳು ಎಷ್ಟು? ಸುಮಾರು ಐದು ಟ್ರಿಲಿಯನ್ ಟ್ರಿಲಿಯನ್:
4,891,500,000,000,000,000,000,000.
2.ಗ್ರೀಕರ ಅನುಸಾರ ಮೊದಲ "ಪರಿಪೂರ್ಣ ಸಂಖ್ಯೆ” 6. ಯಾಕೆಂದರೆ, ಇದು ತನ್ನ ಹೊರತಾಗಿ, ತನ್ನ ಎಲ್ಲ ಭಾಜಕಗಳ…
ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥…
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ…
ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ…
*ಅಧ್ಯಾಯ ೧೬*
*ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾ:/*
*ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾ://೧೧//*
ಹಾಗೂ ಅವರು ಮರಣಪರ್ಯಂತವಾಗಿ ಇರುವ ಅಸಂಖ್ಯಾತ ಚಿಂತೆಗಳ ಆಶ್ತಯ ಪಡೆದವರು, ವಿಷಯ ಭೋಗಗಳನ್ನು ಭೋಗಿಸುವುದರಲ್ಲಿ…
ಇದೊಂದು ತುಂಬಾ ಅಪರೂಪದ, ಅದ್ಭುತ ಸಂಗ್ರಹ ಯೋಗ್ಯ ಮಾಹಿತಿ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಈ ಕಲ್ಲಿನ ಸ್ತಂಭದ…
ವಿಶ್ವ ಪರಿಸರ ದಿನ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತದತ್ತ ಹೋಗುವುದು ಸಹಜ. ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ…
“ಬಿರ್ಸಾ ಓ ಬಿರ್ಸಾ, ಮಗನೇ ಎಲ್ಲಿದ್ದೀಯಾ? ಅಮ್ಮನ ಕೂಗು ಗ್ರಾಮದೆಲ್ಲೆಡೆ ಕೇಳಿಸುತ್ತಿತ್ತು. ಹೀಗೆ ಅವಳು ಕರೆಯುವುದು ಇದೇ ಮೊದಲಲ್ಲ. ಕರೆದು ಸ್ವಲ್ಪ ಹೊತ್ತಾದ ಬಳಿಕ ಹತ್ತಿರದ ಕಾಡಿನಿಂದ ಮರು ಉತ್ತರ ಬರುತ್ತಿತ್ತು.
“ನಾನು ಇಲ್ಲಿದ್ದೇನೆ…
ಬೆಳೆಸೋಣ ನಾವು ಬೆಳೆಸೋಣ
ಪರಿಸರ ಪ್ರಜ್ಞೆಯ ಬೆಳೆಸೋಣ
ಮಾಡೋಣ ನಾವು ಮಾಡೋಣ
ಜಲಮರುಪೂರಣ ಮಾಡೋಣ
ಹಸಿರೇ ಜೀವದುಸಿರು ಎಂದೆಂದು ಎನ್ನೋಣ
ಪ್ರಾಣವಾಯು ಗಿಡದಲಿ ಅಡಗಿದೆ ಯಣ್ಣ
ಕಾಂಕ್ರೀಟ್ ಯೋಜನೆ ನಮಗೆ ಬೇಡಣ್ಣ
ಭೂಕಬಳಿಕೆಗೆ ಅಂತ್ಯವ ಹಾಡೋಣ
…