ಇದು ಜೌಗು ಮಣ್ಣು, ನೀರಿನ ಪಸೆ ಇರುವಲ್ಲಿ ಬೆಳೆಯುವುದು ಜಾಸ್ತಿ. ಕುಂಡಗಳಲ್ಲಿ, ಗ್ರೋಬ್ಯಾಗಲ್ಲಿ, ಗೋಣಿಚೀಲದಲ್ಲಿ ಸಹ ಮಣ್ಣು ತುಂಬಿಸಿ ಬೆಳೆಸಬಹುದು. ತುಂಬಾ ಪರಿಮಳ. ಸಣ್ಣ ಬಿಳಿಯ ಗೊಂಡೆಯ ಹಾಗಿರುವ ಹೂ ಬಿಡುತ್ತದೆ.
ಕಫ-ಜ್ವರ, ಕೆಮ್ಮು ಇರುವಾಗ…
ಅಪ್ಪ
ಅಪ್ಪ ಒಂದು ಅನಿರ್ವಚನೀಯ ಅನಿಕೇತನ
ಮಕ್ಕಳು ಬಯಸಿದಾಗ ಬೇಡಿದೆಲ್ಲವ ಶಕ್ತಿಮೀರಿ ತಂದುಕೊಡುವ ಚೇತನ |
ಸೂರ್ಯ ಚಂದ್ರ ತಾರೆಯಂತೆ ಮಿನನುಗುವ
ಹೊಳೆದು ಇತರರ ಬೆಳಗುವ ನಂದಾದೀಪ ಅಪ್ಪ||
ತೀರ್ಥರೂಪವಾಗಿ ಮಗುವ ಹೆತ್ತು
ಹತ್ತು ಹದಿನೆಂಟು…
ಅಪ್ಪನ ಮಾತು ಹಿಡಿಸಲಿಲ್ಲ, ಅಪ್ಪನ ಹಠ ಇಷ್ಟ ಇಲ್ಲ, ಅವರ ನೋಟ ಇಷ್ಟ ಇಲ್ಲ, ಉಪದೇಶವೂ ಇಷ್ಟ ಇಲ್ಲ. ಅವರ ಸಹಭಾಗಿತ್ವವೂ ಬೇಕಿಲ್ಲ. ಅಪ್ಪ ಸದಾ ಅನಗತ್ಯ ಪ್ರಶ್ನೆ ಕೇಳುವ ಅಧಿಕ ಪ್ರಸಂಗಿ. ಹೌದು..ನಾವು ಬೆಳೆದಂತೆ ಅಪ್ಪನ ಬಗೆಗಿನ ನಕಾರಾತ್ಮಕ…
" ನಾನು ........ನಾನು .........ನಿಶ್ಚಲ .....ಅಂತ, ಒಂದನೇ ಕ್ಲಾಸ್ ತನಕ ಓದ್ತಿದೀನಿ. ನಂಗೆ.....ನಂಗೆ ಈವಾಗ ಆರು ವರ್ಷ ವಯಸ್ಸು. ನಂಗೆ.....ನಂಗೆ......ದಿನಾ ಅಳು ಬರುತ್ತೆ. ಯಾವಾಗಲೂ ಅಳ್ತಾನೇ ಇರ್ತೀನಿ. ಸ್ಕೂಲಲ್ಲಿ ಫ್ರೆಂಡ್ಸ್ ಎಲ್ಲಾ…
ಒಂಟೆ ಕಳಿಸಬೇಡ
ಟಿ.ವಿ.ಯಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದು ಗಂಟೆವರೆಗೆ ಪ್ರಸಾರವಾಗುವ ಕಾರ್ಯಕ್ರಮ ಒಂದರಲ್ಲಿ ವೀಕ್ಷಕರಿಂದ ಪ್ರಶ್ನೆ ಆಹ್ವಾನಿಸಿದ್ದರು.
ಜೀವಮಾನವಿಡೀ ನೀರನ್ನೇ ಕಮ್ಮಿ ಕುಡಿಯುವ ಜೀವಿ ಯಾವುದು? ಎಂಬುದಾಗಿ ಪ್ರಶ್ನೆ ಕೇಳಿ…
ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು…
ಅರಬ್ ದೇಶವೊಂದರಲ್ಲಿ ಬಡ ತಾಯಿಯೊಬ್ಬಳು ತನ್ನ ಮೂವರು ಮಗಂದಿರೊಂದಿಗೆ ವಾಸಿಸುತ್ತಿದ್ದಳು. ಅಲಿ ಮತ್ತು ಅಹ್ಮದ್ ಎಂಬ ಇಬ್ಬರು ಸೋದರರು ತಮ್ಮ ಬಳಿ ಹಣವೇ ಇಲ್ಲವೆಂದು ಯಾವಾಗಲೂ ಗೊಣಗುಟ್ಟುತ್ತಿದ್ದರು. ಆದರೆ ಕೊನೆಯ ಮಗ ಜುದಾ ಹೆಚ್ಚು…
ನನ್ನನ್ನು ಈ ಪ್ರಪಂಚ ಈ ಹೆಸರಿನಿಂದ ಕೆಲವೊಮ್ಮೆ ಗುರುತಿಸುವುದೇ ಇಲ್ಲ. ಆದರೆ ನನ್ನ ಮಗನ ಹೆಸರು ಹೇಳಿದರೆ ಕೂಡಲೇ ಗುರುತಿಸುತ್ತದೆ. ಮಗನಿಂದಾಗಿ ಗುರುತಿಸಲ್ಪಡುವುದು ಅಮ್ಮನಾದ ನಾನೂ ಸೇರಿದಂತೆ, ಎಲ್ಲರಿಗೂ ಹೆಮ್ಮೆಯ ಸಂಗತಿಯೇ ಅಲ್ಲವೇ? ನನ್ನ ಮಗನ…
ತರುವಾಯ ಸೂತಪುರಾಣಿಕನು ಶೋತೃಗಳಾದ ಋಷಿಶ್ರೇಷ್ಠರನ್ನು ಕುರಿತು ಶ್ರೀ ಸತ್ಯನಾರಾಯಣನ ಅತುಲ ಪ್ರಭಾವದ ಬಗೆಯನ್ನು ವ್ಯಕ್ತಪಡಿಸಲು ಒಂದು ಕಥೆಯನ್ನು ಹೇಳುವೆನು ಕೇಳಿರಿ ಎಂದು ಪ್ರಸ್ತಾಪಿಸಿ ಹೇಳಲು ಆರಂಭಿಸಿದನು. ಪೂರ್ವಕಾಲದಲ್ಲಿ ನಮ್ಮ…
‘ಸಂಸ್ಕೃತಿ ಆಚಾರ-ವಿಚಾರ’ ಮನುಷ್ಯ ಜೀವನದ ಹಾದಿಯುದ್ದಕ್ಕೂ, ಭ್ರೂಣವಾಗಿ ತಾಯಿಯ ಗರ್ಭದಿಂದಲೇ ಆರಂಭವಾಗಿ, ಉಸಿರು ನಿಂತು ಚಟ್ಟಕ್ಕೇರಿ, ಪಂಚಭೂತಗಳಲ್ಲಿ ಲೀನವಾಗುವಲ್ಲಿವರೆಗೂ ಬೆನ್ನ ಹಿಂದೆಯೇ ಸಾಗಿ ಬರುವ ವಿಚಾರಗಳಾಗಿದೆ.
ಸಮ್ ಎಂದರೆ ಚೆನ್ನಾಗಿ…
ಪಶು- ಪಕ್ಷಿ- ಪ್ರಾಣಿಗಳ ಕಾಡು
ಅದುವೇ ಅದರ ವಾಸದ ಬೀಡು
ಸಾಗುತ್ತಿರಲಿ ಬಾಳು ನಿರಂತರವಾಗಿ
ತಡೆ ಇರದಿರಲಿ ಅದರ ಸಂಚಾರವಲ್ಲಿ.
ಹಕ್ಕಿ- ಪಕ್ಕಿ ತಿಂದುಗುಳಿದ ಹಣ್ಣಿನ ಬೀಜ
ಮೊಳೆತು ಸಸಿಯಾಗಿ,ಮರವಾದದ್ದು ನಿಜ
ಋತುವಲ್ಲಿ ನಿಸರ್ಗಕ್ಕೆ ಸುರಿದ…
‘ಆರೋಗ್ಯವೇ ಭಾಗ್ಯ' ಎಂಬ ಸಂಗತಿ ನಮಗೆ ಈಗ ಸರಿಯಾಗಿ ಅರ್ಥವಾಗಿದೆ ಎಂದು ನನಗೆ ಅನಿಸುತ್ತದೆ. ಏಕೆಂದರೆ ಒಂದುವರೆ ವರ್ಷದ ಹಿಂದೆ ಹೊರಗಡೆ ಹೋಗಿ ತಿರುಗಾಡಿ ಬಂದು ಮನೆಯೊಳಗೆ ಬರುವಾಗ ಕೈಕಾಲು ಮುಖ ತೊಳೆದು ಬನ್ನಿ ಎಂದರೆ ನಿರ್ಲಕ್ಷ್ಯ ವಹಿಸುತ್ತಿದ್ದ…
ಸೂತಪುರಾಣಿಕನು ಋಷಿಗಳನ್ನು ಕುರಿತು 'ಎಲೈ ಋಷಿಗಳಿರಾ! ಇನ್ನೂ ಈ ವ್ರತವನ್ನು ಪೂರ್ವದಲ್ಲಿ ಅದಾರು ಮಾಡಿದ್ದಾರೆಂಬುವುದನ್ನು ಹೇಳುತ್ತೇನೆ ಕೇಳಿರಿ. ಕಾಶಿಪಟ್ಟಣದಲ್ಲಿ ತೀರ ದರಿದ್ರನಾದ ಬ್ರಾಹ್ಮಣ ಇರುತ್ತಿದ್ದನು. ಬಡತನದ ಮೂಲಕ ಆತ ಯಾವಾಗಲೂ ಹಸಿವೆ…
ಮಾನವ ಇತಿಹಾಸದಲ್ಲಿ ಕೆಲವು ಅತ್ಯಮೂಲ್ಯ ತಿರುವುಗಳಿಗೆ ಕಾರಣವಾದ ಅನೇಕ ಮುಖ್ಯ ಘಟನೆಗಳಲ್ಲಿ ಇದು ಸಹ ಒಂದು. ಅಂದಿನ ಆಡಳಿತಗಾರರು ಮತ್ತು ಶ್ರೀಮಂತರ ಸುಖಲೋಲುಪತೆ, ದೌರ್ಜನ್ಯ, ಶೋಷಣೆ, ಅರಾಜಕತೆ ವಿರುದ್ಧ ಸಾಮಾನ್ಯ ಜನರು ದಂಗೆ ಎದ್ದು ಅವರನ್ನು…
“ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ…
ಎಲ್ಲೋ ಓದಿದ ನೆನಪು.ಭಗವಂತ ೯೦% ಸುಖ, ೧೦% ದುಃಖ ಕೊಟ್ಟಿದ್ದಾನಂತೆ ನಮಗೆ. ಆದರೆ ನಾವು ಏನು ಮಾಡ್ತೇವೆ, ಈ ೧೦% ದುಃಖದ ಚಿಂತೆಯಲ್ಲಿ ೯೦% ಸುಖವನ್ನು ಮಣ್ಣು ಗೂಡಿಸ್ತಾ ಇದ್ದೇವೆ.
ಸಧ್ಯದ ಪರಿಸ್ಥಿತಿ ಯನ್ನೇ ನೋಡೋಣ.ಬಂದಾಗಿದೆ, ಏನೂ ಮಾಡಲಾಗದು.…