ಯಾರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾರೋ ಅವರಿಗೆ ದೈವಾನುಗ್ರಹ ಖಂಡಿತಾ ಇದೆ. ದೇವರ ಅನುಗ್ರಹ ಬೇಕು ಎಂದಾದರೆ ಕರ್ತವ್ಯವನ್ನು ಪೂಜೆಯಷ್ಟೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು.
'ಪುರುಷಾಕಾರಮನುವರ್ತತೇ ದೈವಂ'…
'ನಿಜಶರಣ' ಎಂಬ ಬಿರುದನ್ನು ಇವರು ಪಡೆದಿದ್ದಾರೆ ಶ್ರೀ ಅಂಬಿಗರ ಚೌಡಯ್ಯ ಇವರು. ೧೨ನೇ ಶತಮಾನದಲ್ಲಿದ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ, ನಿರ್ಭೀತ,…
ಸಿಂಪಿ ಲಿಂಗಣ್ಣ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಅವರ ಕವನವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಅವರ ಬಗ್ಗೆ ಒಂದು ವಿವರವಾದ ಲೇಖನವನ್ನು ಬರೆದರೆ ಉತ್ತಮ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖಂಡಿತಾ ಗಮನವಹಿಸುತ್ತೇವೆ…
ನಿನಗೆ ಮನವಿ ಪೂರ್ವಕ ಶುಭಾಶಯಗಳು. ಭ್ರಷ್ಟನಾಗದಿರು ಅಪ್ಪ ಇನ್ನು ಮುಂದಾದರು, ಜಾತಿಗೆ ಅಂಟಿಕೊಳ್ಳದಿರು ಅಪ್ಪ ಇನ್ನು ಮುಂದಾದರು, ಶೋಷಿತರ ಪರವಾಗಿ ಧ್ವನಿ ಎತ್ತು ಅಪ್ಪ ಇನ್ನು ಮುಂದಾದರು, ಮೌಡ್ಯವನ್ನು ತೊರೆದು ವೈಚಾರಿಕ ಪ್ರಜ್ಞೆ ಬೆಳೆಸಿಕೋ…
ಕೆ.ಕೆ.ಮಹಮ್ಮದ್ ಭಾರತದ ಒಬ್ಬ ಹೆಸರಾಂತ ಪ್ರಾಕ್ತನ ಶಾಸ್ತ್ರಜ್ಞ. ಇವರು ಮಲಯಾಳಂ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ನರಸಿಂಗ ರಾವ್ ಇವರು. ಇದು ಕೆ.ಕೆ.ಮಹಮ್ಮದ್ ಅವರ ಆತ್ಮಕಥೆ. ಇವರು ತಮ್ಮ ಆರ್ಕಿಯಾಲಜಿ…
ಕನ್ನಡ ಹೋರಾಟಗಳೆಂದರೆ ಅರ್ಧ ರಾತ್ರಿಯಾದರೂ ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ 'ಗಡಿನಾಡ ಸಿಂಹಿಣಿ' ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಜೂನ್ ತಿಂಗಳ ೨೩ರಂದು. ಹೀಗಾಗಿ ಈ ಸಂಪೂರ್ಣ ಜೂನ್ ತಿಂಗಳನ್ನು ಈ ತಾಯಿಯನ್ನ…
ಅಧ್ಯಾಯ ೧೭
*ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯ:/*
*ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು//೭//*
ಭೋಜನವು ಕೂಡ ಎಲ್ಲರಿಗೂ ತಮ್ಮ ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ಪ್ರಕಾರವಾಗಿ ಪ್ರಿಯವಾಗಿರುತ್ತದೆ ಹಾಗೆಯೇ ಯಜ್ಞ,…
ಯೋಗಾ ಯೋಗ್ಯ ಯೋಗಾ
ಶುಭ ಯೋಗ- ಸಿರಿ ಯೋಗ
ಪುಣ್ಯ ಭರತ ಭುವಿಯ ಯೋಗ
ಯೋಗದ ತಾಣ ಸಿದ್ಧಿಯ ಯೋಗ
ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ
ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ
ತನು- ಮನದ ಸಕಲ ಸೌಖ್ಯವು
ಮನಜನಿಗದು ಬಹು ಮುಖ್ಯವು
ನರನಾಡಿಗಳಲ್ಲಿ ಹರಿವ ನವಚೇತನ…
ಪಾಂಗಾಳ ನಾಯಕ್ ಹಾಗೂ ಎಸ್.ಎಲ್.ಭಟ್ ರವರ "ರಾಯಭಾರಿ"
" ರಾಯಭಾರಿ", ಎಸ್. ಲಕ್ಷ್ಮೀ ನಾರಾಯಣ ಭಟ್ (ಎಸ್. ಎಲ್. ಭಟ್) ಅವರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಷ್ಟ್ರೀಯ ಕನ್ನಡ ವಾರಪತ್ರಿಕೆ.
೧೯೫೦ರಲ್ಲಿ ಪಾಂಗಾಳ ಉಪೇಂದ್ರ…
6.ಭೂಮಿಯಲ್ಲಿರುವ ಅತ್ಯಂತ ಜಾಸ್ತಿ ಸಂಖ್ಯೆ ಜೀವಿಗಳಲ್ಲಿ (ಕೀಟಗಳ ನಂತರ) ಎರಡನೇ ಸ್ಥಾನದಲ್ಲಿರುವ ಜೀವಿ ಯಾವುದು? ಮೃದ್ವಂಗಿಗಳು (ಚಿಪ್ಪು ಇರುವ ಮೃದು ಶರೀರದ ಜೀವಿಗಳು)
7.ಸೌದಿ ಅರೇಬಿಯಾದ ಅರಮನೆಯಲ್ಲಿ ಈಗ 5,000ಕ್ಕಿಂತ ಅಧಿಕ ರಾಜಕುಮಾರರೂ…
ಒಮ್ಮೆ ನೀವು ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳಿ. ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಿರಿ. ಆದರೆ ದುರಾದೃಷ್ಟವಷಾತ್ ನಿಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು, ವಿಮಾನದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ನೀವು ವಿಮಾನದಿಂದ ಹೊರ…
ತುಂಡು ಮಾಡಿದ ಹಲಸಿನಕಾಯಿ ಹೋಳುಗಳಿಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಬೇಯಿಸಿ. ಹದ ಬೆಂದಾಗ ಒಗ್ಗರಣೆ ಗರಂ ಆಗಿ ಕೊಡಿ. ತೆಂಗಿನಕಾಯಿ ತುರಿ ಹಾಕಿ, ಕೊಬ್ಬರಿ ಎಣ್ಣೆ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಮುಚ್ಚಿಡಿ. ಎಲ್ಲಾ ಚೆನ್ನಾಗಿ ಮಿಶ್ರ…
ಸಾಮಾನ್ಯವಾಗಿ ಮತ್ತು ಸಹಜವಾಗಿ ಜನ ಭಕ್ತಿಯಿಂದ ಓದುವುದು, ಗೌರವಿಸುವುದು ಮತ್ತು ನಂಬುವುದು ಪವಿತ್ರ ಗ್ರಂಥಗಳೆಂದು ಭಾವಿಸಲಾದ ರಾಮಾಯಣ, ಮಹಾಭಾರತ, ವೇದ- ಉಪನಿಷತ್ತುಗಳು, ಕುರಾನ್, ಬೈಬಲ್, ಗ್ರಂಥಸಾಹಿಬ್ ಇತ್ಯಾದಿಗಳನ್ನು. ಅದೇ ರೀತಿ…
೧. ಹೆತ್ತವರನ್ನು ಗೌರವಿಸುವುದು ನಮ್ಮ ಸಂಸ್ಕಾರ ಮತ್ತು ಕರ್ತವ್ಯ
೨. ಸಮಷ್ಠಿಯೊಳಗೆ ಪ್ರಗತಿ ಸುಖ ಶಾಂತಿಗಾಗಿ ಯೋಗ ಇರಲಿ
೩. ಬದುಕಿನ ಅವಿಭಾಜ್ಯ ಅಂಗ, ಸುಂದರ ಸಂಪತ್ತು ಯೋಗ
೪. ದೇಹದೊಳಗಿನ ಕೊಳೆಯ ಕಳೆಯಲು ಇರಲಿ ಯೋಗ
೫. ಸಮಯಪಾಲನೆ, ವಚನ ಪಾಲನೆ…
ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು…
ಜೂನ್ ೨೧ರಂದು ಪ್ರತೀ ವರ್ಷ 'ಅಂತರಾಷ್ಟ್ರೀಯ ಯೋಗ ದಿನ' ಎಂದು ಆಚರಿಸಲಾಗುತ್ತದೆ. ಭಾರತದ ಒತ್ತಾಸೆಯಿಂದ ಈ ದಿನವನ್ನು ಏಳು ವರ್ಷಗಳ ಹಿಂದೆ (೨೦೧೫) ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ. ಈ ದಿನವನ್ನು ಭಾರತ ಮಾತ್ರವಲ್ಲ ವಿಶ್ವದ ಅನೇಕ…
ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ…
ನಮ್ಮ ಮನಸ್ಸು ಟೇಪ್ ರೆಕಾರ್ಡ್ ಇದ್ದ ಹಾಗೆ. ಮನಸ್ಸಿಗೆ ವಿಷಯ ವಾಸನೆಗಳು ಬಂದ ಹಾಗೆ ಧನಾತ್ಮಕ ಇರಲಿ, ಋಣಾತ್ಮಕ ಬಿಟ್ಟು ಬಿಡೋಣ. ಇಲ್ಲದಿದ್ದರೆ ಮನಸ್ಸು ದೊಡ್ಡ ತ್ಯಾಜ್ಯ ಗುಂಡಿಯಾಗಬಹುದು. ಪ್ರವಾಹಕ್ಕೆ ಸಿಲುಕಿದ ಸುಳಿಯ ಹಾಗೆ ಆಗಬಹುದು. ನಮ್ಮ…