ಕಪ್ಪನೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಚಲನ ಚಿತ್ರದ ನಾಯಕ, ಬಿರು ಬಿಸಿಲಿನಲ್ಲಿ ಆಟವಾಡುತ್ತಿರುವ ಕ್ರಿಕೆಟ್ ಆಟಗಾರ ಇವರನ್ನೆಲ್ಲಾ ನೋಡುವಾಗ ನಮಗೂ ಕೂಲಿಂಗ್ ಗ್ಲಾಸ್ ಅಥವಾ ತಂಪು ಕನ್ನಡಕಗಳನ್ನು ಹಾಕಿ ಮಿರ ಮಿರನೇ ಮಿಂಚುವ ಆಸೆಯಾಗುವುದು ಸಹಜ. ೫೦…
ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ,…
ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ? ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಧರ್ಮಗಳಿಗೆ ಬಹಿಷ್ಕಾರ ಹಾಕಬಾರದೇ ? ಹೆತ್ತೊಡಲ ಕರುಳಿನ…
ಮನೆಯ ಹಿರಿಜೀವ ಅವರು. ತನ್ನ ಯೌವ್ವನದ ಕಾಲದಲ್ಲಿ ಊರಿಡೀ ತಿರುಗಾಡಿ ಪ್ರತಿಯೊಬ್ಬರನ್ನು ಮಾತಾಡಿಸಿ ಕಷ್ಟ-ಸುಖಕ್ಕೆ ಆಗುತ್ತಿದ್ದವರು. ತನ್ನ ಕುಟುಂಬ ಅಂತಂದ್ರೆ ಜೀವ ಬಿಡುವ ಮನುಷ್ಯ. ವರ್ಷಕ್ಕೆ ಎರಡು ಸಲವಾದರೂ ತಮ್ಮ ತರವಾಡು ಮನೆಗಳಲ್ಲಿ…
ಹಲವು ವರುಷಗಳ ಮುನ್ನ ಆರ್ಗಾನಿಕ್ ಇಂಡಿಯಾ ಕಂಪೆನಿಯವರು "ತುಳಸಿ ಬೆಳೆಸುತ್ತೀರಾ?” ಎಂದು ಕೇಳಿದಾಗ ಸೈ ಎಂದವರು ವೃದ್ಧ ಕೈಲಾಸ್‌ನಾಥ್ ಸಿಂಗ್. ಅವರು ಒಪ್ಪಿಕೊಳ್ಳಲು ಕಾರಣ ಎಲ್ಲೆಡೆಯೂ ತುಳಸಿ ಸೊಂಪಾಗಿ ಬೆಳೆಯುತ್ತಿದ್ದದ್ದು. ಹಾಗೆಯೇ ತನ್ನ ಹೊಲದ…
ಸಂಸತ್ ಅಧಿವೇಶನ ಶುರುವಾದಾಗಿನಿಂದ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದು, ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಈವರೆಗೂ ಪ್ರತಿಪಕ್ಷಗಳ ೧೯ ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಅಗತ್ಯ ವಸ್ತುಗಳ ಮೇಲೆ…
ಅರವಿಂದ ನಾಡಕರ್ಣಿಯವರು ಹುಟ್ಟಿದ್ದು ಜನವರಿ ೧, ೧೯೩೧ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಇವರ ತಂದೆ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹನೇಹಳ್ಳಿ ಹಾಗೂ ಬಂಕಿಕೊಡ್ಲು…
ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು. ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ…
ನಿಂತಿರುವ ಎರಡು ಕಟ್ಟಡಗಳ ಮಧ್ಯೆ ನಿಲ್ಲಬೇಕಾದ ಕಟ್ಟಡವೊಂದರ ಕೆಲಸ ಆರಂಭವಾಗಿತ್ತು. ನಿಂತ ಕಟ್ಟಡಗಳು ಒಂದನ್ನೊಂದು ನೋಡಿಕೊಂಡು ಮಾತುಕತೆಯನ್ನು ಶುರುಮಾಡಿದವು. "ಅಲ್ಲಾ ಮಾರಾಯ ಹಲವು ತಿಂಗಳುಗಳಿಂದ ನೋಡುತ್ತಿದ್ದೇವೆ, ಏನೂ ಇಂಪ್ರೂಮೆಂಟ್ ಕಾಣ್ತಾ…
ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಈ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಅಶ್ವಥ್ ನಾರಾಯಣ್ ಎಂಬ ಇಬ್ಬರು ಶಿಕ್ಷಣ ಸಚಿವರನ್ನು…
ಜನರಲ್ ಬಿಪಿನ್ ರಾವತ್ ಅವರು ಭಾರತದ ಮೊದಲ ಸಿಡಿಎಸ್ (Chief of Defence Staff) ಆಗಿದ್ದರು. ಈ ಹುದ್ದೆಯಲ್ಲಿರುವಾಗಲೇ ಇವರು ಒಂದು ದುರ್ಘಟನೆಯಲ್ಲಿ ಹುತಾತ್ಮರಾದರು. ಇದಕ್ಕೂ ಮುನ್ನ ಇವರು ಭಾರತೀಯ ಸೇನೆಯ ಮುಖ್ಯಸ್ಥರಾಗಿಯೂ ಸೇವೆ (೩೧-೧೨-…
ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ಬದನೆಯಲ್ಲಿ ಒಂದಾದರೂ ತೂತು ಇದ್ದೇ ಇರುತ್ತದೆ. ನಾವೆಷ್ಟೇ ಹುಳ ಕೊರೆದ ತೂತು ಇಲ್ಲದ ಬದನೆಯನ್ನು ಹುಡುಕಾಡಿದರೂ ನಮಗೆ ನಿರಾಸೆಯೇ ಆಗುತ್ತದೆ. ಬದನೆಯನ್ನು ಬೆಳೆಯುವ ರೈತರೂ ಬದನೆಗೆ ಹುಳ ಬೀಳದಿರಲೆಂದು ಬೇರೆ…
ಕಾರ್ಗಿಲ್ ಯುದ್ಧ- ಮೇ 3 - ಜುಲೈ 26 - 1999, ಭಾರತದ ಜಯ - ಪಾಕಿಸ್ತಾನದ ಸೋಲು - ಪಾಕಿಸ್ತಾನದ್ದೇ ಕುತಂತ್ರ… ಆದರೆ ಇದು ವಿಜಯೋತ್ಸವವೇ ಅಥವಾ ಹುತಾತ್ಮ ಜೀವಗಳ ಆಶ್ರುತರ್ಪಣವೇ? ಸತ್ತಿದ್ದು ಮನುಷ್ಯರಾಗಿದ್ದು ಬದುಕಲು ಸೈನಿಕ ಎಂಬ ದೇಶ ಸೇವೆಯ…
“ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ. “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ…
ಕವಿಗೆ ಕಟ್ಟುಪಾಡುಗಳು ಬೇಡ. ನ್ಯೂನತೆಯಲ್ಲಿ ಪರಿಪೂರ್ಣತೆ, ಸಮಷ್ಟಿ ಚಿಂತನೆ, ವರ್ತಮಾನ ದರ್ಶನದ ಮೇಲೆ ಬೆಳಕು ಚೆಲ್ಲುವ ಮನೋಭಾವ, ಆದರ್ಶತನ, ರಸಾತ್ಮಕ ಚಮತ್ಕಾರ, ಕಾಗುಣಿತ ತಪ್ಪನ್ನೆಸಗದೆ ಬರೆಯುವ ಕಲೆ, ಭೂತ- ವರ್ತಮಾನ- ಭವಿಷ್ಯತ್ ನ ಸಮ್ಮಿಲನ,…
ಸಂಸ್ಕೃತಿ, ಸಾಹಿತ್ಯ, ವಿಚಾರಗಳು ಆಚರಣೆಯ ನಂಬಿಕೆಗಳು ನಮ್ಮ ನಡುವೆ ಬೆಳೆದು ಬಂದಿರುವುದು. ಎಲ್ಲಿಂದಲೂ ಬೋಧನೆ ಮಾಡಿದ್ದಲ್ಲ. ಆದರೆ ಕಾಲ ಹಾಗೆ ಇರುವುದಿಲ್ಲ ಅಲ್ವಾ ? ದೊಡ್ಡ ವೇದಿಕೆಯೊಂದರಲ್ಲಿ ಆತ ಭಾಷಣ ಆರಂಭಿಸಿದ್ದಾನೆ "ಬಂಧುಗಳೇ ನಮ್ಮ…
ಬುವಿಗೆ ಸಾಟಿ ಲೋಕವಿದೆಯೆ
ಹುಟ್ಟಿ ಬೆಳೆದ ತಾಣವಿದುವೆ
ನೋವು ನಲಿವು ಸಾವಿನೊಲವೆ
ಭೂಮಿ ತಾಯ ಮಡಿಲಲೆ
ಬದುಕಿ ಬಾಳಬೇಕು ನಾವು ನಮ್ಮನಮ್ಮೊಂದಿಗೆ !
ಹಸಿದ ಹೊಟ್ಟೆ ತಿರುಗುತಿಹುದು
ತುಂಬಿದದುವು ಮಲಗುತಿಹುದು
ಹುಸಿಯರಾಗ ಬೊಗಳುತಿಹುದು
ಕನಸಿನೊಳಗೆ…
ಒಮ್ಮೆ ಒಬ್ಬ ರಾಜ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಜಿಂಕೆಯೊಂದನ್ನು ಬೆನ್ನಟ್ಟಿ ಬಹಳ ದೂರ ಹೋದಾಗ ತನ್ನ ಪರಿವಾರ, ಸೈನಿಕರಿಂದ ಬೇರ್ಪಟ್ಟ. ಎಲ್ಲರೂ ರಾಜನನ್ನು ಹುಡುಕತೊಡಗಿದರು. ಆ ಕಾಡಿನ ನಡುವೆ ಗುಡಿಸಲಿನಲ್ಲಿ ಒಬ್ಬ ಕುರುಡ ಸಾಧು…