ಒಮ್ಮೆ ನಾನು ಬರೆಯುವಾಗ ಪ್ರಕೃತಿ ಉಳಿತಾಯ ಮಾಡುವಾಗ ವಿಚಿತ್ರ ಸೃಷ್ಟಿ ಮಾಡಿದೆ. ಅಂತಹ ಸೃಷ್ಟಿಗಳಲ್ಲಿ ಅಣಬೆಯೂ ಒಂದು ಎಂದು ಹೇಳಿದ್ದೆ. ಆದರೆ ಲೇಖಕಿ ಮತ್ತು ಶಿಕ್ಷಕಿಯಾದ ಶ್ರೀಮತಿ ವಿಜಯ ಟೀಚರ್ ನನ್ನ ವಾದ ಸರಣಿಯನ್ನು ಒಪ್ಪಲಾಗದು. ಎಲ್ಲವೂ…
ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಿದ್ದಾರೆ ಗೆಳತಿ
ಉದರದ ನೋವುಗಳ ಹೇಳುವವರನ್ನೇ ಮೂಲೆಗುಂಪು ಮಾಡುತಲಿ ಮತ್ತೆ ಮುಳುವಾಗಿದ್ದಾರೆ ಗೆಳತಿ
ಮಳ್ಳಿಮಳ್ಳಗಳ ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ…
ನಿದ್ರೆ ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೆ ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಬಹುಷಃ ಮನುಷ್ಯನನ್ನು ಹೊರತು ಪಡಿಸಿ ಜಗತ್ತಿನ ಎಲ್ಲಾ ಜೀವಿಗಳು ತಮಗೆ ಎಷ್ಟು ಅಗತ್ಯವೋ ಅಷ್ಟೇ ನಿದ್ರೆ ಮಾಡಿ, ಉಳಿದ ಸಮಯವನ್ನು ಆಹಾರ ಹುಡುಕುವುದರಲ್ಲೋ, ಸಂಗಾತಿಯ…
ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ…
ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
ಅರ್ಥ ಮಾಡಿಕೊಳ್ಳುವವರು ಜೊತೆಗೆ ಇದ್ದಾಗ ಯಾವುದೇ ಸಮಸ್ಯೆಯು ದೊಡ್ಡದು ಅನ್ನಿಸೋದಿಲ್ಲ, ಎಲ್ಲ ಜೊತೆ ಸೇರಿ ಪ್ರವಾಸ ಹೊರಡುವುದು ತೀರ್ಮಾನವಾಯಿತು. ಸ್ಥಳಗಳು ಬದಲಾಗ್ತಾ ಬದಲಾಗ್ತಾ ಕೊನೆಗೊಂದು ಸ್ಥಳಕ್ಕೆ ಒಪ್ಪಿಗೆ ಆಯಿತು. ಆರಂಭದಲ್ಲಿ ವಿಘ್ನ…
ನಾವು ಈಗಾಗಲೇ ಅವಿದ್ಯ, ಅಸ್ಮಿತ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಭಿನೀವೇಶದ ಬಗ್ಗೆ ತಿಳಿದುಕೊಳ್ಳೋಣ. ಅಭಿನೀವೇಶ ಎಂದರೆ ಅತಿಯಾದ ಅಭಿಮಾನದಿಂದ ಯಾವುದೇ ವಸ್ತು, ವಿಷಯ, ಸಿದ್ಧಾಂತ ಗಳಿಗೆ ಬಲವಾಗಿ ಅಂಟಿಕೊಳ್ಳುವುದು, ಅದರಲ್ಲಿ ಮುಳುಗಿ…
ಇದೇನು ಅರ್ಥ ಆಗ್ತಾ ಇಲ್ಲ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಮನಸ್ಸು ಒಪ್ಪಿ ಹಿರಿಯರ ಆಶೀರ್ವಾದದಲ್ಲಿ ಮದುವೆಯಾದರೆ ಜೀವನಪೂರ್ತಿ ಅವರ ಜೊತೆಗೆ ಬದುಕ್ತಾ ಇದ್ವಿ. ಆದರೆ ಈಗ ಯಾವುದೋ ಪ್ರಸಿದ್ಧಿ ಪಡೆದ ಜೋಡಿಗಳು ಒಪ್ಪಿಗೆಯಾಗಿ ಬದುಕಬಹುದು ಅಂತ…
ಅಲ್ಲಿಂದ ಮುಂದೆ ಸಾಗಿದರೆ ಊಟಿಯ ರೋಡ್ ಕವಲಾಗುವುದು. ಊಟಿಗೆ ಹೋಗಲು ಎರಡು ರಸ್ತೆ. ಒಂದು ರಸ್ತೆ ತೆಪ್ಪಕಾಡುವಿನ ಮೂಲಕ ಕಲ್ಹತ್ತಿ ಘಾಟಿರಸ್ತೆಯ ಮೂಲಕ ಊಟಿ ತಲುಪುವ ರಸ್ತೆ. ಇನ್ನೊಂದು ಸಾಧಾರಣ ಘಾಟಿಯ ಕೇರಳದ ಗುಡ್ಲೂರು ಮೂಲಕ. ಈ ಗುಡ್ಲೂರು ಮಾರ್ಗ…
ಪೂಜಾರಮ್ಮ
ಕೆಲ ದಿನಗಳ ಹಿಂದೆ ಸಂಬಂಧಿಕರ ಮನೆಯಲ್ಲಿ ಪೂಜೆಗೆಂದು ಹೋಗಿದ್ದೆವು. ತಮ್ಮನ ಹೆಂಡತಿ ಪೂಜಾ ಬಂದಿದ್ದಳು. ಪೂಜಾಳ ಜೊತೆಗೆ ಅವರ ಅಮ್ಮನೂ ಬರುತ್ತೇನೆ ಎಂದಿದ್ದರು. ಆದರೆ, ಪೂಜೆ ಆರಂಭವಾದರೂ ಅವರು ಕಾಣಲಿಲ್ಲ. ಹಾಗಾಗಿ, ‘ಪೂಜಾರಮ್ಮ…
ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಚಿವರ ತಲೆದಂಡಕ್ಕೆ ಒತ್ತಾಯಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಈಗ ತನ್ನ ಸರಕಾರದಲ್ಲಿ ಭಷ್ಟಾಚಾರದ ಕಾರಣಕ್ಕಾಗಿಯೇ ಸಚಿವರ ತಲೆದಂಡ ಪಡೆಯುವಂತಾಗಿದೆ. ಅದೂ ಅಧಿಕಾರಕ್ಕೇರಿದ ಕೇವಲ…
ಉಡುಪಿಯ "ಬಳಕೆದಾರರ ವೇದಿಕೆ"
ಉಡುಪಿಯ ಬಳಕೆದಾರರ ವೇದಿಕೆ ಟ್ರಸ್ಟ್ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆ "ಬಳಕೆದಾರರ ವೇದಿಕೆ". ಟ್ಯಾಬ್ಲಾಯ್ಡ್ ಮಾದರಿಯಲ್ಲಿ ನಾಲ್ಕು ಪುಟಗಳಲ್ಲಿ ಮುದ್ರಣವಾಗುತ್ತಿದ್ದ "ಬಳಕೆದಾರರ ವೇದಿಕೆ"ಯ ಬಿಡಿ ಸಂಚಿಕೆಯ…
ಇದು ಲಂಚವಲ್ಲ, ಭ್ರಷ್ಟಾಚಾರವಲ್ಲ, ಅದಕ್ಕಿಂತ ದೊಡ್ಡ ಶಬ್ದಗಳಲ್ಲಿ ವರ್ಣಿಸಬೇಕೆಂದರೆ ಕಳ್ಳತನ ಮತ್ತು ಹಗಲು ದರೋಡೆ. ಕರ್ನಾಟಕ ಸರ್ಕಾರದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 95 ಕೋಟಿ ರೂಪಾಯಿಗಳ ಅಕ್ರಮ ಹಣ…
"ನೀವು ಮಾಡಿರೋ ತಪ್ಪನ್ನ ಒಪ್ಪಿಕೊಳ್ಳಿ ಎಷ್ಟು ದಿನ ಅಂತ ಸಾಧಿಸ್ತೀರಿ"
"ಸರ್ ನಮ್ಮ ತಪ್ಪನ್ನ ಒಪ್ಪುವುದಿರಲಿ ಅವರು ಇದೇ ತಪ್ಪನ್ನ ಹಿಂದೊಮ್ಮೆ ಮಾಡಿದ್ರು ತಾನೇ?"
" ಹಾಗಾದರೆ ನೀವು ತಪ್ಪೇ ಮಾಡಿಲ್ಲ ಅಂತೀರಾ"
" ನಾವು ತಪ್ಪು ಮಾಡಿಲ್ಲ ಅಂತ…
ಒಂದು ಕಾಗೆ ಬಂದಿತು
ತಿಂಡಿಯನ್ನು ಕಂಡಿತು
ಕೂಗಿ ತನ್ನ ಬಳಗವನ್ನು
ಕಾ.. ಕಾ.. ಎಂದಿತು
ಈ ಹಾಡನ್ನು ಬಹಳಷ್ಷು ಜನ ಕೇಳಿರ್ತೀರಿ... ಕಾಗೆ ನಮಗೆಲ್ಲಾ ಅತ್ಯಂತ ಚಿರಪರಿಚಿತ ಹಕ್ಕಿ. ಪಂಚತಂತ್ರದ ಕಥೆಗಳಲ್ಲಿ, ಮಕ್ಕಳ ಹಾಡುಗಳಲ್ಲಿ ಬಹಳಷ್ಡು…
ಬಾನಲಿ ಸೂರ್ಯನ ಹೊನ್ನಿನ ಕಿರಣವು
ಮಾನಿನಿಗಿತ್ತಿತೆ ಭರವಸೆಯ
ಕಾನನ ನಡುವಿನ ಹಾದಿಯ ಬಳಸುತ
ಯಾನಕೆ ಸೊಗಸಿನ ಈ ಸಮಯ
ಚೆಲುವಿನ ಕಾಡಿನ ನಡುವಿನ ಹಾದಿಯ
ಚಿಲಿಪಿಲಿ ನಾದವು ಸ್ಚಾಗತಕೆ
ಕಲರವ ನೀಡುವ ಪಕ್ಷಿಯ ಕಾಣದು
ಎಲೆಗಳ ಪರದೆಯು ಇದೆ ಅದಕೆ
…
ಕುಮುದಾ ಜಿಂಕೆಗಳು, ಆನೆಗಳು ಕಾಡಮ್ಮೆ , ಹುಲಿಗಳೂ ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿಲೋಮೀಟರ್ ಏನು ಕಾಣಲಿಲ್ಲ. ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಒಂಟಿ ಯಾಗಿದ್ದು ಬಹುಶಃ ಏಕಾಂಗಿಯಾಗಿದ್ದರಿಂದಲೋ ಏನೋ…