ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮುಂತಾದ ಚಿತ್ರಗಳನ್ನು…
ಊಟ ಸರಿಯಾಗಿ ಸೇರುತ್ತಿಲ್ಲ,
ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ,
ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ,
ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ,
ಕುಂಬ ಕರ್ಣನಂತೆ ನಿದ್ದೆ…
ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿಷಯ. ಹಾಗೆಯೇ ಕಾಸರಗೋಡು…
ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ…
ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಸಂವಿಧಾನದಲ್ಲಿಯೇ ಅನೇಕ ತಪ್ಪುಗಳಿವೆ. ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಸಂವಿಧಾನದ ತಿದ್ದುಪಡಿಯ…
ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್ನು ನೆನೆಯುತ್ತಾ ಅದು…
ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ. ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ. ಅದಕ್ಕೆ ಮೊದಲು ಒಂದು ಸರಳ ವಿವರಣೆ.....
ಸಾಮಾನ್ಯವಾಗಿ,
ಬಡವರು, ಶ್ರಮಜೀವಿಗಳು, ಸಾಧಾರಣ ಮಟ್ಟದ ವಿದ್ಯಾವಂತರು,…
ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ ಕೊಡಬಾರದಾ ?' ಎಂದು…
ದಿನನಿತ್ಯ ಹಾಳಲ್ಲಿ ಮುಳುಗಿ
ಮಹಾಪಾಪಿಯಾಗಿರುವೆ ನೀನು
ನಿನ್ನನ್ನು ಕ್ಷಮಿಸೀತೆ ಇಲ್ಲಿ
ಈ ಸುಮಧುರ ಮಣ್ಣು
ಅವಿವೇಕದಿಂದ ನೀಚತನವನ್ನು
ಅನುಸರಿಸಿದೆ
ಅಜಾಗರೂಕತೆಯಿಂದ ತಪ್ಪು
ನೀನು ಎಸಗಿದೆ
ಕ್ರೂರ ಪ್ರಾಣಿಗಳಿಗಿಂತ ಕಡೆ
ಇತರರಿಗೆ ನೋವಕೊಟ್ಟೆ…
ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ ಕೃಷಿ ಮಾಡುವವರು ಯೋಚನೆ…
ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ. ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ…
ಪ್ರತಿಕ್ರಿಯಿಸುವ ಮುನ್ನ...
ಕೆಲವು ಅಸಮಾನತೆಗಳನ್ನು ಹೋಗಲಾಡಿಸಲು ವ್ಯವಸ್ಥೆ ರೂಪಿಸಿಕೊಂಡ ಒಂದು ವಿಧಾನ ಮೀಸಲಾತಿ.
ಭಾರತದಲ್ಲಿ ಬಹುಮುಖ್ಯ ಮೀಸಲಾತಿಗಳು..
ಜಾತಿ ಆಧಾರಿತ,
ಲಿಂಗ ಆಧಾರಿತ,( ಗಂಡು ಹೆಣ್ಣು ಮತ್ತು ಇದೀಗ ದ್ವಿಲಿಂಗಿ )
ಪ್ರದೇಶದ…
‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು…
೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ
ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾರತೀಯ…
ಅಜ್ಜ ಹಿಂದಿ ಚಿತ್ರರಂಗದ ದಂತಕತೆಯಾದ ಪೃಥ್ವೀರಾಜ್ ಕಪೂರ್, ತಂದೆ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ 'ಶೋ ಮೆನ್' ರಾಜ್ ಕಪೂರ್, ಅಣ್ಣಂದಿರು ಖ್ಯಾತ ನಟರೂ, ನಿರ್ದೇಶಕರೂ ಆದ ರಣದೀರ್ ಕಪೂರ್, ರಿಷಿ ಕಪೂರ್, ಚಿಕ್ಕಪ್ಪಂದಿರೂ ಸಾಮಾನ್ಯದವರಲ್ಲ.…