ಪ್ರಿಯ ಓದುಗರೇ, ಬೆಂಗಳೂರಿನ ವಿವೇಕಾನಂದ ಹೆಚ್. ಕೆ. ಇವರ ‘ಜ್ಞಾನ ಭಿಕ್ಷಾ ಪಾದಯಾತ್ರೆಯು ನೂರು ದಿನ ಪೂರೈಸಿದ ಬಗ್ಗೆ ಅವರು ತಮ್ಮದೇ ನುಡಿಗಳಲ್ಲಿ ಅನುಭವಗಳನ್ನು, ದಾಟಿ ಬಂದ ಊರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಓದಿ, ನಿಮ್ಮ…
-ಒಂದು ಔನ್ಸಿಗಿಂತಲೂ (೧ ಔನ್ಸ್ = ೨೮.೩೫ ಗ್ರಾಮ್) ಕಡಿಮೆ ತೂಕದ ಚಿನ್ನವನ್ನು ಉತ್ಪಾದಿಸಲು ದಕ್ಷಿಣ ಆಫ್ರಿಕಾದ ಎರಡು ಟನ್ ತೂಕದಷ್ಟು ಶಿಲೆಗಳನ್ನು ಜಾಲಾಡಿಸಬೇಕು.
-ಬೈಬಲಿನ ಕಿಂಗ್ ಜೇಮ್ಸ್ ಅವರ ಅನುವಾದದಲ್ಲಿ ಬೆಲೆಬಾಳುವ ಮುತ್ತುರತ್ನಗಳ ೧,…
ಕಳೆದ ವಾರ ಸಂಪದದಲ್ಲಿ ಪ್ರಾರಂಭಿಸಿರುವ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದ ಕವನಗಳ ಪ್ರಕಟಣೆಗೆ ಓದುಗರಿಂದ ಬಹಳ ಬೆಂಬಲ ವ್ಯಕ್ತವಾಗಿದೆ. ಹಿಂದಿನ ಖ್ಯಾತ ಕವಿಗಳ ಕವನಗಳ ಓದುವ ಖುಷಿ ಒಂದೆಡೆಯಾದರೆ, ಅವರು ಬರೆಯುತ್ತಿದ್ದ ಕವನಗಳ ರೀತಿ, ವಿಷಯ,…
ಉತ್ಕರ್ಷ - ಉನ್ಮಾದ : ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು.....
ಪ್ರೀತಿ - ಭಾವನಾತ್ಮಕ,
ಭಕ್ತಿ - ಭ್ರಮಾತ್ಮಕ,
ಕಾಮ - ದೇಹಾತ್ಮಕ...
ಪ್ರೀತಿ - ವಾಸ್ತವ,
ಭಕ್ತಿ - ನಂಬಿಕೆ,
ಕಾಮ - ವಾಂಛೆ...
ಪ್ರೀತಿ × ದ್ವೇಷ,…
ಚಿಂದಿ ಚಿಂದಿಯ ಬಟ್ಟೆ ತೊಟ್ಟಿಹ
ಕುಳಿತು ಬಾಲಕ ನೋಡಿದ
ಮಂದಿ ಮಂದಿಯ ನಡುವೆ ವರ್ತನೆ
ಕಂಡು ಅಚ್ಚರಿ ತೋರಿದ ||
ಏನೀ ಲೋಕವು ಎಲ್ಲಿ ನಾಕವು
ಮೋಸ ವಂಚನೆ ಸ್ವಾರ್ಥವು
ನನ್ನೀ ನಾಡುವ ಕನ್ನ ಹಾಕುವ
ಕುನ್ನಿ ತುಂಬಿಹ ಲೋಕವು||
ಹಸಿವು ಎನ್ನಲು ದಾಹ…
ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುತ್ತಾ ನೋಡುತ್ತಾ ಒಂದು ದಿನ ಮಾನವ ವಿಮಾನವನ್ನು ನಿರ್ಮಾಣ ಮಾಡಿ ಹಾರಲು ಕಲಿತ. ಚಂದ್ರನನ್ನು ‘ಚಂದಮಾಮಾ ಬಾ ಬಾ’ ಎನ್ನುತ್ತಾ ಅವನಿನ್ನು ಇಲ್ಲಿಗೆ ಬರಲಾರ ಎಂದು ಇವನೇ ಚಂದ್ರಲೋಕಕ್ಕೆ ಹೋದ. ದೂರದ…
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ…
ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರೆ ಅದೂ ಒಂದು ಬದುಕಾ?…
ಈಗಾಗಲೇ ನೀವು ಖಲೀಲ್ ಗಿಬ್ರಾನ್ ಅವರ ಒಂದು ಸಣ್ಣ ಕಥೆಯನ್ನು ‘ಸಂಪದ’ದಲ್ಲಿ ಓದಿರುವಿರಿ. ಅವರ ಕಿರು ಕಥೆಯಲ್ಲಿ ಅಡಗಿದ ಗೂಡಾರ್ಥವನ್ನು ಅರ್ಥೈಸಿದವನೇ ಬುದ್ಧಿವಂತ. ಇಲ್ಲಿ ಇನ್ನೆರಡು ಪುಟ್ಟ ಪುಟ್ಟ ಕಥೆಗಳಿವೆ. ಓದುವ ಖುಷಿ ನಿಮ್ಮದಾಗಲಿ..
***…
ಲೋಕಸಭೆಯಲ್ಲಿ ರೈತ ಮಸೂದೆಗಳ ಬಗ್ಗೆ ಗದ್ದಲ,
ವಿಧಾನಸಭೆಯಲ್ಲಿ ಜಾತಿ ಮೀಸಲಾತಿಗಳ ಗದ್ದಲ,
ಅಧಿಕಾರಿಗಳ ತಲೆಯಲ್ಲಿ ಕೊರೋನಾ ವೈರಸ್ ಬಗೆಗಿನ ಗೊಂದಲ,
ಮಾಧ್ಯಮಗಳಲ್ಲಿ ಎಲ್ಲವೂ ಗೊಂದಲ,
ಜನರ ಮನಸ್ಸುಗಳಲ್ಲಿ ಬದುಕಿನ ಬಗೆಗಿನ ಗೊಂದಲ..
ಈ ವರ್ಷ ಬಹುತೇಕ…
ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ…
*ಅಧ್ಯಾಯ ೮*
*ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹು: ಪರಮಾಂ ಗತಿಮ್/*
*ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ//೨೧//*
ಯಾವ ಅವ್ಯಕ್ತವು 'ಅಕ್ಷರ' ವೆಂಬ ಹೆಸರಿನಿಂದ ಹೇಳಲಾಗಿದೆಯೋ ಅದೇ ಅಕ್ಷರವೆಂಬ ಹೆಸರಿನ ಅವ್ಯಕ್ತ ಭಾವವನ್ನು…
ಬಾಗೂರು ಗ್ರಾಮದಲ್ಲಿ ತೀರಾ ಅಪ್ರಾಮಾಣಿಕ ಕುಳ್ಳನೊಬ್ಬನಿದ್ದ. ಅವನ ಹೆಸರು ಚತುರಾಂಗುಲಿ. ಯಾಕೆಂದರೆ ಅವನು ಇತರರ ಎಷ್ಟು ವಸ್ತುಗಳನ್ನು ಅವರಿಗೆ ತಿಳಿಯದಂತೆ ತೆಗೆದಿದ್ದನೆಂಬುದಕ್ಕೆ ಲೆಕ್ಕವೇ ಇರಲಿಲ್ಲ.
ಅವನು ಮೂಸಾನ ಹಣ್ಣಿನಂಗಡಿಯಿಂದ…