ಆಟೋಟ, ಮನರಂಜನೆ, ಸಾರಿಗೆ ಮತ್ತು ದೇಶದ ರಕ್ಷಣಾ ವ್ಯವಸ್ಥೆ
೭೧.ಜಗತ್ತಿನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿದೆ.
ಅದು ಹಿಮಾಚಲ ಪ್ರದೇಶದ ಚಾಯಿಲ್‌ನಲ್ಲಿದೆ. ಇದನ್ನು ೧೮೯೩ರಲ್ಲಿ ಕಟ್ಟಿಸಿದವರು ಕ್ರಿಕೆಟ್-ಪ್ರಿಯರಾದ…
ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು. ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ.
ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು…
ಕಳೆದ ಎಪ್ರಿಲ್ ೧೦ರಂದು ವಿಶ್ವ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಯಿತು. ವೈದ್ಯಕೀಯ ರಂಗದಲ್ಲಿರುವ ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯೂ ಒಂದು. ಜರ್ಮನಿ ದೇಶದ ವೈದ್ಯರಾದ ಡಾ. ಕ್ರಿಶ್ಚಿಯನ್ ಫೆಡ್ರಿಕ್…
ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ…
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂಧರ್ಭದಲ್ಲಿ ರಚಿತವಾಗುವ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ.
ಮೊದಲಿಗೆ…
ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ…
ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು…
ಯುಗಾದಿ ಹಬ್ಬದ ಸಂಭ್ರಮ."ಪ್ಲವ"ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ ಸರಿಸುಮಾರು ೨೨ ಬೇರೆ ಬೇರೆ ಅರ್ಥಗಳು ಇವೆ. ಅದರಲ್ಲಿ ಒಂದು ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ. ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ "…
ತಲೆಗೆ ಎಣ್ಣೆ ಹಚ್ಚುವವರು, ಮೈಗೆ ಎಣ್ಣೆ ತೀಡುವವರು, ಹೊಟ್ಟೆಗೆ ಎಣ್ಣೆ ಹಾಕುವವರು, ಹೋಳಿಗೆ ತುಪ್ಪ ಸವಿಯುವವರು, ಕೋಳಿ ಕುರಿ ಮಾಂಸ ಭಕ್ಷಿಸುವವರು, ಇಸ್ಪೀಟ್ ಆಟ ಆಡುವವರು, ಹೊಸ ಬಟ್ಟೆ ಹಾಕಿ ನಲಿಯುವವರು, ಹೊಸ ವರ್ಷ ಸಂಭ್ರಮಿಸುವವರು, ನವ…
೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ…
ಮನಸ್ಸಿನಲ್ಲಿ ಹುಟ್ಟುವ ಸ್ವಾತಂತ್ರ್ಯ ವೇ ನಿಜವಾದ ಸ್ವಾತಂತ್ರ್ಯ. ಅದಿಲ್ಲದವ ಸರಪಳಿ ಹಾಕಿದ ಆನೆಯಂತೆ, ಗುಲಾಮನಾಗಿರುವ. ಅವನಿಗೆ ಸ್ವಾತಂತ್ರ್ಯ ದ ಅರಿವು ಮೂಡಲು ಸಾಧ್ಯವಿಲ್ಲ.- ಡಾ.ಬಿ.ಆರ್. ಅಂಬೇಡ್ಕರ್
ಭಾರತ ದೇಶದ ರಾಜಕೀಯ, ಸಾಮಾಜಿಕ,…
*ಅಧ್ಯಾಯ ೧೧*
*ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್/*
*ನ ತ್ವತ್ಸಮೋಸ್ತ್ಯಭ್ಯಧಿಕ: ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ//೪೩//*
ನೀನು ಚರಾಚರ ಈ ಜಗತ್ತಿನ ತಂದೆಯಾಗಿರುವೆ ಮತ್ತು ಎಲ್ಲರಿಗೂ…
ಭೂಮಿಯ ಪರಿಭ್ರಮಣವು ಚಲಿಸುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಬಲಕ್ಕೆ ವಾಲಿದರೆ, ದಕ್ಷಿಣ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಎಡಕ್ಕೆ ವಾಲುತ್ತವೆ. ಇದನ್ನು “…
*ಎಂ. ವ್ಯಾಸ ಅವರ "ಅಜಂತ"*
ಖ್ಯಾತ ಕತೆಗಾರರಾದ ಕಾಸರಗೋಡಿನ ಎಂ. ವ್ಯಾಸ (" ಶಶಿರಾಜ") ಅವರು ಪ್ರಕಟಿಸುತ್ತಿದ್ದ ಮಾಸಿಕ, "ಅಜಂತ".
1966ರ ಫೆಬ್ರವರಿಯಲ್ಲಿ ಗೆಳೆಯರ ಸಹಕಾರದೊಂದಿಗೆ " ಅಜಂತ"ವನ್ನು ಆರಂಭಿಸಿದ ಎಂ. ವ್ಯಾಸ ಅವರು, ಒಂದು ವರ್ಷ ಕಾಲ…
ಮೂರು ಮಂದಿ ಅಕ್ಕ ತಂಗಿ
ಬೇವು ಬೆಲ್ಲ ತಂದಿವಿ
ನೂರು ಬಾರಿ ಶುಭವ ಕೋರಿ
ನಮ್ಮ ಹರಸಿ ಎಂದಿವಿ||
ಸುತ್ತಮುತ್ತ ಹಚ್ಚ ಹಸಿರು
ಹೊಸತು ಚಿಗುರು ಬಿಟ್ಟಿದೆ
ತುತ್ತತುದಿಯ ಮೇಲೆ ಕುಳಿತ
ಕುಕಿಲ ಕುಹೂ ಎಂದಿದೆ||
ಮನೆಯ ತುಂಬ ಮಾವು ಬೇವು
ತಳಿರು ತೋರಣ…
‘ಪ್ಲವ’ ನಾಮ ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು…
1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ…
*ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ*
ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ, ಶುಕ್ಲಪಕ್ಷದ…
ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದೆ. ಸಂಪೂರ್ಣ…