October 2020

 • October 19, 2020
  ಬರಹ: Ashwin Rao K P
  ಸ್ವಾಮಿ ವಿವೇಕಾನಂದರ ಬಗ್ಗೆ ಯಾರಿಗೆ ಗೊತ್ತಿಲ್ಲ. ಭಾರತ ದೇಶದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವಂತೆ ಮಾಡಿದ ಧೀಮಂತ ಹೆಮ್ಮೆಯ ಸಂತ ಇವರು. ಇವರಿಗೆ ಪ್ರಾಣಿ, ಪಕ್ಷಿಗಳಲ್ಲಿ ಅಪಾರವಾದ ಪ್ರೀತಿ ಇತ್ತು. ಸ್ವಾಮಿ ವಿವೇಕಾನಂದರು…
 • October 19, 2020
  ಬರಹ: Shreerama Diwana
  ನೋವಿನಲಿ ನಲಿವಿನಲಿ ಭಾಗಿಯಾಗುವೆಯಾ ಇನಿಯಾ|| ಸಂಗೀತದ ಸ್ವರದಲ್ಲಿ ರಾಗವಾಗುವೆಯಾ ಇನಿಯಾ||   ಹಗಲಿರುಳು ಜೊತೆಯಾಗಿ ಮನವನ್ನು ಅರಿತವನು| ಕ್ಷಣಕ್ಷಣಕ್ಕೂ ಪ್ರಣಯದಲಿ ಕೈಹಿಡಿಯುವೆಯಾ ಇನಿಯಾ||   ಮಾವು ಕೋಗಿಲೆಗಳ ಸುಮಧುರ ಬಂಧವದು| ಗಂಧದ ಪರಿಮಳವನು…
 • October 19, 2020
  ಬರಹ: Kavitha Mahesh
  ನಮ್ಮ ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ನೀಡುವುದರಲ್ಲಿ ಎಲ್ಲಾ ತರಕಾರಿ ಹಣ್ಣುಗಳು ಮುಖ್ಯವಾಗಿರುತ್ತದೆ.  ಅದರಲ್ಲಿ ಅಗ್ರ ಸ್ಥಾನದಲ್ಲಿರುವುದು ಹಾಗೂ ಎಲ್ಲರ ಫೇವರೆಟ್ ತರಕಾರಿ ಕ್ಯಾರೆಟ್. ನಮ್ಮ ದೇಹಕ್ಕೆ ಬೇಕಿರುವ ಪ್ರೊಟೀನ್, ವಿಟಮಿನ್,…
 • October 19, 2020
  ಬರಹ: Ashwin Rao K P
  ಜೇನು ಕಲ್ಲಿನ ರಹಸ್ಯ ಕಣಿವೆ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ನಾಲ್ಕನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಕಾಲ್ಪನಿಕ ಕಥೆಯ ಮೂಲಕ ಅನಾವರಣ ಮಾಡುತ್ತಾ…
 • October 19, 2020
  ಬರಹ: Shreerama Diwana
  ಅಸೂಯೆ ಎಂಬ ಬೀಜ ಬಿತ್ತಲ್ಪಟ್ಟು ಕ್ಷಣ ಮಾತ್ತದಲ್ಲಿ ಬೆಳೆದು ಹೆಮ್ಮರವಾಗಿ, ನಾಲ್ದೆಸೆಗೂ ಪಸರಿಸುತ್ತದೆ. ಕೆಟ್ಟದಕ್ಕೆ ಹೆಚ್ಚು ಹೊತ್ತು ಬೇಡ. ಅದೇ ಜಾಗದಲ್ಲಿ ಒಳ್ಳೆಯದನ್ನು ಮಾಡಲು, ಹೇಳಿಸಿಕೊಳ್ಳಲು ತಿಂಗಳಾದರೂ ಸಾಕಾಗದು. ಅಸೂಯೆ ಒಂದು ರೀತಿಯ…
 • October 18, 2020
  ಬರಹ: Shreerama Diwana
  ಅಧ್ಯಾಯ ೨     ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನ:/ ರಸವರ್ಜಂ ರಸೋಪ್ಯಸ್ಯ ಪರಂ ದೃಷ್ಟ್ಯಾ ನಿವರ್ತತೇ//೫೯//   ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸದಿರುವ ಪುರುಷನಲ್ಲಿ ಕೂಡ ಕೇವಲ ವಿಷಯಗಳಾದರೋ ನಿವೃತ್ತಿ ಯಾಗಿ ಬಿಡುತ್ತವೆ, ಆದರೆ ಈ…
 • October 18, 2020
  ಬರಹ: Shreerama Diwana
  ಬ್ರಹ್ಮ ಚಾರಿಣಿ ದೇವಿ ಚರಣಕೆ ಶಿರವ ಬಾಗುತ ನಮಿಸುವೆ| ಜಪದ ಮಾಲೆಯ ಕರದಿ ಪಿಡಿಯುತ ಸೌಮ್ಯ ಭಾವವ ತೋರುವೆ||ಪ||   ಎಲೆಯ ಸೇವಿಸಿ ಬದುಕಿ ತಪವನು ಮಾಡಿ ನಿಂತ ಪಾರ್ವತಿ| ಫಲವ ಪುಷ್ಪದ ಮಾಲೆ ಧರಿಸಿದ ಮೈನ ಪುತ್ರಿಯೆ ಗುಣಮತಿ||   ಶ್ವೇತ ವಸ್ತ್ರವು…
 • October 17, 2020
  ಬರಹ: addoor
  ಪೋಲಾರ್ ಕರಡಿ ಹಿಮವಂತ ತನ್ನ ಮುಂಗೈಯನ್ನು ಹಿಮದ ಬಯಲಿನ ಒಂದು ತೂತಿನಲ್ಲಿ ತೂರಿಸಿ ಅಲ್ಲೇನಿದೆ ಎಂದು ಪರೀಕ್ಷಿಸಿತು. ಅಲ್ಲಿ ನೀರಿನಲ್ಲಿ ಏನೋ ಚಲಿಸಿದಂತೆ ಅದಕ್ಕೆ ಕಂಡಿತ್ತು. ಆಗಲೇ ಒಂದು ಪೆಂಗ್ವಿನ್ ಆ ತೂತಿನಿಂದ ತಲೆ ಹೊರಗೆ ಹಾಕಿತು. ತನ್ನ…
 • October 17, 2020
  ಬರಹ: Shreerama Diwana
  ತಿಳಿಮುಗಿಲ ತೊಟ್ಟಿಲಲಿ ಮಲಗಿಹ  ಹೊಳೆವ ಚಂದಿರನ ಬೆಳಕಿನಲಿ ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ ಕಳೆಯಲಿ ಮಿಂಚಿವೆ ಬೆರಗಿನಲಿ...   ಪ್ರೀತಿಯ ಕರೆಯನು ಆಲಿಸಿ ತಂದೆನು ಜ್ಯೋತಿಯ ಬೆಳಗುತ ಸ್ವಾಗತಿಸಿ ಕೀರ್ತಿಯ  ಅಲೆಯಲಿ ತೇಲುತ ಬಂದೆನು ಸ್ಫೂರ್ತಿಯ…
 • October 17, 2020
  ಬರಹ: Kavitha Mahesh
  ನೀವು ದಿನವೂ ಮೊಸರು ಸೇವಿಸುತ್ತೀರಿ. ಅದರಲ್ಲೂ ಮಧ್ಯಾಹ್ನ ಸೇವಿಸಿ. ಮೊಸರು ಸೇವಿಸಿದರೆ ದೇಹಕ್ಕೆ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಮೊಸರು ಹೀಟ್, ಮಜ್ಜಿಗೆ ತಂಪು. ದೇಹ ಹೀಟ್ ಅಥವಾ ಕೂಲ್ ಮಾಡುವ ಗುಣ ಅಷ್ಟೇ ಅಲ್ಲಾ ಮೊಸರಿನಿಂದ ತುಂಬಾನೇ…
 • October 17, 2020
  ಬರಹ: Shreerama Diwana
  ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ನಮ್ಮ ಶರೀರ ಆರೋಗ್ಯವಾಗಿದ್ದಷ್ಟೂ ನಾವು ಚೇತೋಹಾರಿಗಳಾಗಿರಲು ಸಾಧ್ಯ. ಕವಿ ಕಾಳಿದಾಸ ಒಂದೆಡೆ *ಶರೀರ ಮಾಧ್ಯಂ ಖಲುಧರ್ಮ ಸಾಧನಂ* ಎಂದು ಬರೆದದ್ದು ಸತ್ಯ. ನಾವು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ,…
 • October 17, 2020
  ಬರಹ: Ashwin Rao K P
  ೨೦೧೮ರ ತನಕ ಸೀತವ್ವ ಜೊಡ್ಡತಿ ಎಂಬ ಮಹಿಳೆಯ ಹೆಸರು ಬಹುತೇಕ ಅಪರಿಚಿತವಾಗಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕರ್ನಾಟಕದ ಈ ಮಹಿಳೆಯ ಹೆಸರು ಸಮಾಜ ಸೇವೆಯ ಅಡಿಯಲ್ಲಿ ಇತ್ತು. ಬಹುತೇಕ ಮಂದಿಗೆ ಈ…
 • October 17, 2020
  ಬರಹ: Shreerama Diwana
  (ಶರಣು ಶರಣು ಜಯದುರ್ಗೆ) ನಮಿಪೆ ನಮಿಪೆ ಶೈಲ ಪುತ್ರಿ ಮಹಾ ಶಕ್ತಿ ಗುಣಗಾತ್ರಿ ನಮಿಪೆ ನಮಿಪೆ ಶೂಲಧಾರಿ ಮಹಾಮಹಿಮ ಗಾಯತ್ರಿ||   ನವರಾತ್ರಿಯಲಿ ಭಕುತರು ನಿನ್ನ ಯ ಬಿಡದೆ  ಭಜಿಸುವರು ಕರದಲಿ ಕಮಲವ ಹಿಡಿಯುತಲಿ ನಂದಿಯ ನೇರಿ ಬರುತಿಹಳು||  …
 • October 17, 2020
  ಬರಹ: Shreerama Diwana
  ೧. ಜೀರಿಗೆ ಮೆಣಸಿನ ಕಾಳಿನ ತಂಬ್ಳಿ:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬೇಕಿದ್ದರೆ ಚೂರು ಬೆಲ್ಲ ಹಾಕಿ. ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ. ಜ್ವರ ಬಂದಾಗ…
 • October 16, 2020
  ಬರಹ: Kavitha Mahesh
  ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಹೊಳೆಯಿತು. ನೇಕಾರನಿಗೆ ಸಿಟ್ಟು ಬರಿಸಬೇಕು ಎಂದು…
 • October 16, 2020
  ಬರಹ: Shreerama Diwana
  ಮಾನವ ಸಂಘ ಜೀವಿ ಮತ್ತು ಸ್ನೇಹ ಜೀವಿ. ಒಂಟಿಯಾಗಿ ಬದುಕುವುದು ಬಹಳ ಕಷ್ಟ. *ಹುಟ್ಟು ಆಕಸ್ಮಿಕ ಸಾವು ನಿಶ್ಚಿತ*. ತಾನು ಹೇಗಿರಬೇಕು, ಹೇಗಿದ್ದೆ, ಎಲ್ಲರೊಂದಿಗೆ ಹೇಗೆ ಬೆರೆಯಬೇಕು, ತನ್ನ ಬದುಕಿನ ದಾರಿ ಹೇಗೆ ಸಾಗಿ ಬಂದಿದೆ ಇವೆಲ್ಲವೂ ಆತನಿಗೆ…
 • October 16, 2020
  ಬರಹ: Shreerama Diwana
  *ಬಣ್ಣದ ಹೂಗಳು* ಮಣ್ಣಲಿ ನಿಂತಿಹ ಸಣ್ಣನೆ ಗಿಡಗಳು ತಣ್ಣನೆ ಗಾಳಿಗೆ ತೂಗುತಲಿ | ಬಣ್ಣದ ಹೂಗಳು ಕಣ್ಣನು ಸೆಳೆದವು ಚಿಣ್ಣರ ಮನವನು ನಿಮಿಷದಲಿ||   ನೋಡುತ ಹೂಬನ ಹಾಡಿತು ತನುಮನ ಕಾಡಿತು ಮಕ್ಕಳ ಹೃದಯವದು ನೋಡುತ ನೋಡುತ ಬಾಡಲು ಹೂಗಳು ಕೇಡರಿಯದ ಮನ…
 • October 15, 2020
  ಬರಹ: addoor
  ೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್ ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ…
 • October 15, 2020
  ಬರಹ: Shreerama Diwana
  ನಮ್ಮ ಜೀವನವೆನ್ನುವುದು *ಅಸಿಧಾರವ್ರತ* ಎನ್ನುವುದನ್ನು ಎಷ್ಟೋ ಸಲ ಕೇಳಿದ್ದೇವೆ. ಹಲವಾರು ಸನ್ನಿವೇಶ, ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಆಗ *ಅಯ್ಯೋ ಹೀಗಾಯಿತಲ್ಲ*ಅಂತ ಪರಿತಪಿಸುತ್ತೇವೆ. ನಮ್ಮನ್ನು ನಾವು ಇಂತಹ…
 • October 15, 2020
  ಬರಹ: Ashwin Rao K P
  ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗಳ ಉಪಕಥೆಗಳು…