ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮುತ್ತಲಿನ ಜನಗಳ ಒಂದೆರಡು…
"There are no incurable diseases — only the lack of will.
There are no worthless herbs — only the lack of knowledge" - ಇಬ್ನ್ ಸೀನಾ
ಚರಕ, ಧೃಢಬಾಲ, ಸುಶ್ರೂತ ಇತ್ಯಾದಿ ಭರತಖಂಡದ ಕೀರ್ತಿವಂತ ವೈದ್ಯರಿಂದ ಗ್ರೀಕ್,…
ಬಂಬ್ರಾಣ ಸುದೇಶ್ ರೈ ಇವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಮಾಸ ಪತ್ರಿಕೆ 'ಬಂಟರ ರಂಗ'. ಹೆಸರೇ ಹೇಳುವಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಮುಂಬಯಿಯಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಟ ಜನಾಂಗ, ಕಾರ್ಯಕ್ರಮಗಳು ಹಾಗೂ ಬಂಟರಲ್ಲಿ…
ಅದೊಂದು ರೈತ ಕುಟುಂಬ. ಮನೆಯಲ್ಲಿರೋದು ಇಬ್ಬರು: ಪತಿ ಮತ್ತು ಪತ್ನಿ. ಅನುಸೂಯಾ ಬಾಯಿ ಮತ್ತು ಪತಿ ಪಾಂಡುರಂಗ ಮೆಶ್ ರಾಮ್. ಇವರು ಕಳೆದ ಎರಡು ದಶಕಗಳಿಂದ ತೀರಾ ಸರಳ ಜೀವನ ನಡೆಸುತ್ತಿದ್ದಾರೆ.
ಅಂದರೆ ವಿದ್ಯುತ್, ನಳ್ಳಿನೀರು, ಹವಾಮಾನ ವೈಪರೀತ್ಯ…
ಚೀನದ ಸುಲಭ ಸಾಲದ ವಂಚನೆಯ ಜಾಲಕ್ಕೆ ಬೀಳಬೇಡಿ ಎಂದು ಪದೆ ಪದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದರೂ, ಇದು ಕಡಿಮೆಯಾಗದೇ ಇರುವುದು ದುರದೃಷ್ಟಕರ ಸಂಗತಿ. ಇಂದಿಗೂ, ಚೀನ ಲೋನ್ ಆಪ್ ಗಳ ಹಾವಳಿ ಮುಂದುವರಿದಿದ್ದು, ಲಕ್ಷಾಂತರ ಭಾರತೀಯರು ಸಾವಿರಾರು…
ಬಹಳ ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಒಬ್ಬ ಶ್ರೇಷ್ಟಿಯ ಮನೆಯಲ್ಲಿ ಜನಿಸಿದ್ದ. ತಂದೆ ಕಾಲವಾದ ನಂತರ ತಂದೆಯ ಅಪಾರ ವ್ಯವಹಾರ ಜ್ಞಾನ ಪಡೆದು ಅವನೇ ನಗರಶ್ರೇಷ್ಟಿಯಾದ.
ಎಂಬತ್ತು ಕೋಟಿ ಹಣವಿದ್ದ ಆತನಿಗೆ ದಾನ…
ಸತ್ತವರ ಹೆಸರಿಗಾಗಿ ಬಡಿದಾಡುತ್ತಾ ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಕರ್ನಾಟಕದ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ -…
ಸದಾ ವಟಗುಟ್ಟುವ ಕಪ್ಪೆ ಹೂವೊಂದನ್ನು ನೋಡಿ ಜೋರಾಗಿ ನಗುತ್ತಿತ್ತು. "ಪಾಪ! ನಿನ್ನದು ತೀರಾ ಅಲ್ಪ ಆಯುಷ್ಯ. ಬೆಳಿಗ್ಗೆ ಅರಳಿ ಸಂಜೆ ಮುದುಡುತ್ತೀಯ ನೀನು. ನಿನ್ನ ಬದುಕಿಗೆ ಅರ್ಥವಿದೆಯೇ?" ಎಂದು ಪ್ರಶ್ನಿಸಿ ಹೂವನ್ನು ಹಿಯಾಳಿಸುತ್ತಿತ್ತು. ಹೂವು…
ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗದವರು ಪರಿಚಯಸ್ಥರು…
ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ್ಪ-ಅಮ್ಮನಿಗೆ ಏನು…
ಸರ್ಕಾರ ಆಡಳಿತಗಾರರು ಮತ್ತು ಅಧಿಕಾರಿಗಳ ಕಾರು ಕೊಳ್ಳುವ ಹಣಕಾಸಿನ ಮಿತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪಾಪ ಅವರಿಗೆ ಹೊಸ ಕಾರುಗಳ ಅವಶ್ಯಕತೆ ಇದೆ. ಅದೇ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕಾರುಗಳಲ್ಲಿ ಅಡ್ಜಸ್ಟ್ ಮಾಡಿಕೊಂಡು ಓಡಾಡಲು…
ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನನ್ನಾಗಿ ಮಾಡಬೇಕೆಂದು…
ದೀಪ
ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ಐದು ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್ ಗಳು, ಪಂಡಿತರು, ಎಲ್ಲ ದೇವರುಗಳನ್ನೂ ಸಂಪರ್ಕ ಮಾಡಿದ್ದರು.…
ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು…
ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ.... 2022 ಆಗಸ್ಟ್…
ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯಾಕೆಂದರೆ ಅವುಗಳು…
1) ಜೀರಿಗೆ ಕಷಾಯ ವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ.
2) ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ…